ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಗು ಜೀವ ಉಳಿಸಿದ ಪಿಎಸ್‌ಐ ಅಧಿಕಾರಿ: ಸಾರ್ವಜನಿಕರಿಂದ ಶ್ಲಾಘನೆ

ಸಂಪ್ ಒಳಗೆ ಬಿದ್ದಿದ್ದ ಎರಡುವರೆ ವರ್ಷದ ಮಗುವನ್ನು ಎಸ್ಐ ಸಮಯ ಪ್ರಜ್ಞೆಯಿಂದ ಕಾಪಡಿದ್ದಾರೆ. ಈ ಘಟನೆ ಬ್ಯಾಟರಾಯನಪುರ ನೆಡದಿದೆ.
10:39 PM Mar 06, 2024 IST | Nisarga K
ಮಗು ಜೀವ ಉಳಿಸಿದ ಪಿಎಸ್‌ಐ ಅಧಿಕಾರಿ:ಸಾರ್ವಜನಿಕರಿಂದ ಶ್ಲಾಘನೆ

ಬೆಂಗಳೂರು: ಸಂಪ್ ಒಳಗೆ ಬಿದ್ದಿದ್ದ ಎರಡುವರೆ ವರ್ಷದ ಮಗುವನ್ನು ಎಸ್ಐ ಸಮಯ ಪ್ರಜ್ಞೆಯಿಂದ ಕಾಪಡಿದ್ದಾರೆ. ಈ ಘಟನೆ ಬ್ಯಾಟರಾಯನಪುರ ನೆಡದಿದೆ.

Advertisement

ಬಿಇಎಲ್​ನ ಬಳಿ 10 ಅಡಿ ಆಳದ ಸಂಪ್​​ಗೆ ಮಗು ಬಿದಿದ್ದೆ. ಸಹಾಯಕ್ಕಾಗಿ ಮಹಿಳೆಯರು ಕೂಗಿದ್ದಾರೆ. ಈ ವೇಳೆ ಕರ್ತವ್ಯಕ್ಕೆ ಠಾಣೆಗೆ ತೆರಳುತ್ತಿದ್ದ ಬ್ಯಾಟರಾಯನಪುರ ಸಂಚಾರ ಠಾಣೆ ಪಿಎಸ್ಐ ನಾಗರಾಜ್ ರಕ್ಷಣೆ ಮಾಡಿದ್ದಾರೆ. ಪಿಎಸ್ಐ ನಾಗರಾಜ್ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಕೂಡಲೇ ಸಂಪ್​​ಗೆ ಇಳಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವಿನ ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರೆದಿದ್ದು, ಸದ್ಯ ಪ್ರಾಣಾಪಾಯದಿಂದ ಮಗು ಪಾರಾಗಿದೆ.

Advertisement

Advertisement
Tags :
2 CHILDRENbengaluruindiaLatestNewsNewsKannadaOFFICERPSIpublic
Advertisement
Next Article