For the best experience, open
https://m.newskannada.com
on your mobile browser.
Advertisement

ಅಂಬಾದೇವಿ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಕಾಬೆಟ್ಟು ಗುಂಡ್ಯಡ್ಕ ಅಂಬಾದೇವಿ ಸಾನಿಧ್ಯದಲ್ಲಿ ನಡೆದ ಪುನರ್ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಚಂಡಿಕಾ ಹೋಮ ನವಕ ಪ್ರಧಾನ, ಕಲಶಾಭಿಶೇಕ, ಬ್ರಾಹ್ಮಣ ಸುಹಾಸಿನಿ ಪೂಜೆ ಇನ್ನಿತರ ಪೂಜೆ ನಡೆಯಿತು.
06:39 PM May 13, 2024 IST | Chaitra Kulal
ಅಂಬಾದೇವಿ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಕಾರ್ಕಳ: ಕಾಬೆಟ್ಟು ಗುಂಡ್ಯಡ್ಕ ಅಂಬಾದೇವಿ ಸಾನಿಧ್ಯದಲ್ಲಿ ನಡೆದ ಪುನರ್ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಚಂಡಿಕಾ ಹೋಮ ನವಕ ಪ್ರಧಾನ, ಕಲಶಾಭಿಶೇಕ, ಬ್ರಾಹ್ಮಣ ಸುಹಾಸಿನಿ ಪೂಜೆ ಇನ್ನಿತರ ಪೂಜೆ ನಡೆಯಿತು.

Advertisement

ತದ ನಂತರ ದೇವಿ ದರ್ಶನ ಸೇವೆ ಮಧ್ಯಾಹ್ನ ಅನ್ನ ಸಂತರ್ಪಣೆ ಪ್ರಸಾದ ವಿತರಣೆ ಮಾಡಲಾಯಿತು. ರಾತ್ರಿ ರಂಗಪೂಜೆ ದರ್ಶನ ಸೇವೆ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ಅಂಬಾ ದೇವಿ ಸನ್ನಿದಿ ಕೃಷ್ಣ ಮೂಲ್ಯ ಕುಟಂಬಸ್ತರರು ಊರ ಪರ ಊರ ಭಕ್ತಾದಿಗಳ ಸಹಕಾರದಿಂದ ವಿಜೃಂಭಣೆಯಿಂದ ನಡೆಯಿತು.

ಸಾರ್ವನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ಕುರಿತು ಸ್ಥಳದ ಬಗ್ಗೆ ಕೃಷ್ಣಮೂಲ್ಯ ಪ್ರಶ್ನಾ ಚಿಂತಕರು ಮಾಹಿತಿ ನೀಡಿದರು.

Advertisement

Advertisement
Tags :
Advertisement