ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್‌ ಗೆ ಜಯ

ವ್ಲಾಡ್ಮಿರ್‌ ಪುಟಿನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯವನ್ನು ತಮ್ಮದಾಗಿಸಿಕೊಂಡು 2030 ರವರೆಗೂ ಆಡಳಿತ ನಡೆಸಲಿದ್ದಾರೆ.  ಪುಟಿನ್ ಅವರನ್ನು 1999 ರ ಡಿಸೆಂಬರ್‌ನಲ್ಲಿ ಅಂದಿನ ಅಧ್ಯಕ್ಷ ಬೊರಿಶ್ಯೆಲ್ತಿಶ್ ಅವರು ಕಾರ್ಯಕಾರಿ ಅಧ್ಯಕ್ಷರಾಗಿ ನೇಮಿಸಿದರು ಹಾಗೂ ಅಂದಿನಿಂದಲೂ ಕಚೇರಿಯ ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ .
10:10 AM Mar 18, 2024 IST | Nisarga K
ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್‌ ಗೆ ಜಯ

ರಷ್ಯಾ:   ವ್ಲಾಡ್ಮಿರ್‌ ಪುಟಿನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯವನ್ನು ತಮ್ಮದಾಗಿಸಿಕೊಂಡು 2030 ರವರೆಗೂ ಆಡಳಿತ ನಡೆಸಲಿದ್ದಾರೆ.  ಪುಟಿನ್ ಅವರನ್ನು 1999 ರ ಡಿಸೆಂಬರ್‌ನಲ್ಲಿ ಅಂದಿನ ಅಧ್ಯಕ್ಷ ಬೊರಿಶ್ಯೆಲ್ತಿಶ್ ಅವರು ಕಾರ್ಯಕಾರಿ ಅಧ್ಯಕ್ಷರಾಗಿ ನೇಮಿಸಿದರು ಹಾಗೂ ಅಂದಿನಿಂದಲೂ ಕಚೇರಿಯ ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ . 2020 ರ ಸಂವಿಧಾನ ಬದಲಾವಣೆಗಳನ್ನು ಅನುಸರಿಸುತ್ತ ಬಂದಿದ್ದಾರೆ, ಹಾಗಾಗಿ ಅವರಿಗೆ ತಮ್ಮ ಅಧಿಕಾರದಲ್ಲಿ ಮುನ್ನಡೆಯಲು ಸಾಧ್ಯವಾಗಿದೆ ಮತ್ತು ಪುಟಿನ್ ಅವರು 2036 ರವರೆಗೆ ಅಧಿಕಾರದಲ್ಲಿ ಉಳಿಯುವ ಸಾಮರ್ಥ್ಯ ಹೊಂದಿದ್ದಾರೆ.

Advertisement

Advertisement
Tags :
ELECTIONLatestNewsNewsKannadaPRESIDENTPUTINRUSSIAWINNER
Advertisement
Next Article