For the best experience, open
https://m.newskannada.com
on your mobile browser.
Advertisement

ಪುತ್ತೂರು ನಗರಸಭಾ ಉಪ ಚುನಾವಣೆ ; ಬಿಜೆಪಿಯ ರಮೇಶ್‌, ಕಾಂಗ್ರೆಸ್‌ ನ ದಿನೇಶ್‌ ಗೆ ಗೆಲುವು

ನಗರಸಭಾ ತೆರವಾದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ವಾರ್ಡ್-11‌ ಬಿಜೆಪಿಯ ರಮೇಶ್‌ ರೈ ಹಾಗೂ ವಾರ್ಡ್‌-1 ರಲ್ಲಿ ಕಾಂಗ್ರೆಸ್‌ ನ ದಿನೇಶ್‌  ಶೇವಿರೆ ಗೆಲುವು ಸಾಧಿಸಿದ್ದಾರೆ.
10:24 AM Dec 30, 2023 IST | Ramya Bolantoor
ಪುತ್ತೂರು ನಗರಸಭಾ ಉಪ ಚುನಾವಣೆ   ಬಿಜೆಪಿಯ ರಮೇಶ್‌  ಕಾಂಗ್ರೆಸ್‌ ನ ದಿನೇಶ್‌ ಗೆ ಗೆಲುವು

ಪುತ್ತೂರು: ನಗರಸಭಾ ತೆರವಾದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ವಾರ್ಡ್-11‌ ಬಿಜೆಪಿಯ ರಮೇಶ್‌ ರೈ ಹಾಗೂ ವಾರ್ಡ್‌-1 ರಲ್ಲಿ ಕಾಂಗ್ರೆಸ್‌ ನ ದಿನೇಶ್‌  ಶೇವಿರೆ ಗೆಲುವು ಸಾಧಿಸಿದ್ದಾರೆ.

Advertisement

ವಾರ್ಡ್-11‌ ರಲ್ಲಿ ಚಲಾವಣೆಯಾದ ಒಟ್ಟು 1053 ಮತಗಳಲ್ಲಿ ಬಿಜೆಪಿಯ ರಮೇಶ್‌ ರೈ 431, ಕಾಂಗ್ರೆಸ್‌ ನ ದಾಮೋದರ ಭಂಡಾರ್‌ ಕರ್‌ 400, ಪುತ್ತಿಲ ಪರಿವಾರದ ಚಿಂತನ್‌ 216 ಮತಗಳನ್ನು ಪಡೆದುಕೊಂಡಿದ್ದಾರೆ. 6 ಮತ ನೋಟಕ್ಕೆ ಚಲಾವಣೆಯಾಗಿದೆ. ಬಿಜೆಪಿ ರಮೇಶ್‌ ರೈ 31 ಮತಗಳ ಅಂತರದಲ್ಲಿ ಜಯ

Advertisement
Advertisement
Tags :
Advertisement