For the best experience, open
https://m.newskannada.com
on your mobile browser.
Advertisement

ಹನಿಮೂನ್ ಬಗ್ಗೆ ಪ್ರಶ್ನೆ ಕೇಳಿದ ನಿರೂಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್

ಪಾಕಿಸ್ತಾನದ ಟಾಕ್​ ಶೋ ಒಂದರಲ್ಲಿ ಗಾಯಕಿ ಶಾಜಿಯಾ ಮಂಜೂರ್​​ನನ್ನು ಲೈವ್​ನಲ್ಲಿ ಕೂರಿಸಿಕೊಂಡು ಬಳಿಕ ಹಾಸ್ಯನಟ ಹಾಗೂ ಸಹ ನಿರೂಪಕ ಹನಿಮೂನ್​ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ಇದರಿಂದ ಕೋಪಗೊಂಡ ನಿರೂಪಕಿ ಆತನಿಗೆ ಬೈದು ಕಪಾಳಪೋಕ್ಷ ಮಾಡಿದ್ದಾರೆ.
03:21 PM Feb 29, 2024 IST | Gayathri SG
ಹನಿಮೂನ್ ಬಗ್ಗೆ ಪ್ರಶ್ನೆ ಕೇಳಿದ ನಿರೂಪಕನಿಗೆ ಕಪಾಳಮೋಕ್ಷ  ವಿಡಿಯೋ ವೈರಲ್

ಪಾಕಿಸ್ತಾನದ ಟಾಕ್​ ಶೋ ಒಂದರಲ್ಲಿ ಗಾಯಕಿ ಶಾಜಿಯಾ ಮಂಜೂರ್​​ನನ್ನು ಲೈವ್​ನಲ್ಲಿ ಕೂರಿಸಿಕೊಂಡು ಬಳಿಕ ಹಾಸ್ಯನಟ ಹಾಗೂ ಸಹ ನಿರೂಪಕ ಹನಿಮೂನ್​ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ಇದರಿಂದ ಕೋಪಗೊಂಡ ನಿರೂಪಕಿ ಆತನಿಗೆ ಬೈದು ಕಪಾಳಪೋಕ್ಷ ಮಾಡಿದ್ದಾರೆ.

Advertisement

ಹಾಸ್ಯನಟ ಹಾಗೂ ಸಹ-ನಿರೂಪಕ ಶೆರ್ರಿ ನನ್ಹಾ ಎಂಬಾತ ಶಾಜಿಯಾಗೆ ‘ನಮ್ಮ ಮದುವೆಯ ನಂತರ ‘ಹನಿಮೂನ್​​​ಗಾಗಿ ನಾನು ನಿಮ್ಮನ್ನು ನೇರವಾಗಿ ಮಾಂಟೆ ಕಾರ್ಲೋಗೆ ಕರೆದುಕೊಂಡು ಹೋಗುತ್ತೇನೆ’ ಹೇಳುತ್ತಾನೆ. ಇದರಿಂದ ಕೋಪಗೊಂಡ ಗಾಯಕಿ ಶಾಜಿಯಾ ಸಿಟ್ಟಿಗೆದ್ದಿದ್ದಾರೆ. ಕೂಡಲೇ ವೇದಿಕೆಯಲ್ಲೇ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Advertisement

Advertisement
Tags :
Advertisement