ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಹುಲ್ ಗಾಂಧಿ 'ಭಾರತ್ ನ್ಯಾಯ್ ಯಾತ್ರೆ'ಗೆ ಮರುನಾಮಕರಣ

ರಾಹುಲ್ ಗಾಂಧಿ ಸಾರಥ್ಯದ 'ಭಾರತ್ ನ್ಯಾಯ ಯಾತ್ರೆ' ಗೆ ಭಾರತ್ 'ಜೋಡೋ ನ್ಯಾಯ ಯಾತ್ರೆ' ಎಂದು ಮರು ನಾಮಕರಣ ಮಾಡಲಾಗಿದೆ. ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಚುನಾವಣೆಗೂ ಮುನ್ನ ದೇಶದ ಹಲವು ರಾಜ್ಯಗಳಲ್ಲಿ 'ನ್ಯಾಯ ಯಾತ್ರೆ' ನಡೆಸುವ ಮೂಲಕ ಭರ್ಜರಿ ಪ್ರಚಾರ ನಡೆಸಲಿದೆ.
05:45 PM Jan 04, 2024 IST | Ashitha S

ನವದೆಹಲಿ: ರಾಹುಲ್ ಗಾಂಧಿ ಸಾರಥ್ಯದ 'ಭಾರತ್ ನ್ಯಾಯ ಯಾತ್ರೆ' ಗೆ ಭಾರತ್ 'ಜೋಡೋ ನ್ಯಾಯ ಯಾತ್ರೆ' ಎಂದು ಮರು ನಾಮಕರಣ ಮಾಡಲಾಗಿದೆ. ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಚುನಾವಣೆಗೂ ಮುನ್ನ ದೇಶದ ಹಲವು ರಾಜ್ಯಗಳಲ್ಲಿ 'ನ್ಯಾಯ ಯಾತ್ರೆ' ನಡೆಸುವ ಮೂಲಕ ಭರ್ಜರಿ ಪ್ರಚಾರ ನಡೆಸಲಿದೆ.

Advertisement

ಈ ಬಾರಿ ಯಾತ್ರೆ 14 ರಾಜ್ಯಗಳಲ್ಲಿ ಸಂಚರಿಸಲಿದೆ ಎಂದು ತಿಳಿದು ಬಂದಿದೆ. ಇದೀಗ ಭಾರತ್ 'ಜೋಡೋ ನ್ಯಾಯ ಯಾತ್ರೆ' ಎಂದು ಮರು ನಾಮಕರಣ ಮಾಡಲಾಗಿದೆ. ಜನವರಿ 14 ರಿಂದ ಈ ಯಾತ್ರೆ ಆರಂಭವಾಗಲಿದೆ ಎಂದು ಹೇಳಲಾಗಿದೆ.

Advertisement

Advertisement
Tags :
BJPCongressindiaLatestNewsNewsKannadaನವದೆಹಲಿಬೆಂಗಳೂರುರಾಹುಲ್ ಗಾಂಧಿ
Advertisement
Next Article