For the best experience, open
https://m.newskannada.com
on your mobile browser.
Advertisement

ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಸಾಧ್ಯತೆ

ಈ ಬಾರಿ ಊಹೆಗೂ ಮೀರಿದ ತಾಪಮಾನವನ್ನು ಸಹಿಸಬೇಕಾಗಿದೆ. ಹೆಚ್ಚಿದ ತಾಪಮಾನದಿಂದ ಕಂಗೆಟ್ಟಿರುವ ಜನಕ್ಕೆ ಹವಮಾನ ಇಲಾಖೆ ಇದೀಗ ಸಿಹಿ ಸುದ್ಧಿ ನೀಡಿದೆ.
07:43 PM May 01, 2024 IST | Nisarga K
ಚಿಕ್ಕಮಗಳೂರು  ದಕ್ಷಿಣ ಕನ್ನಡ ಸೇರಿ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಸಾಧ್ಯತೆ
ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಸಾಧ್ಯತೆ

ಬೆಂಗಳೂರು: ಈ ಬಾರಿ ಊಹೆಗೂ ಮೀರಿದ ತಾಪಮಾನವನ್ನು ಸಹಿಸಬೇಕಾಗಿದೆ. ಹೆಚ್ಚಿದ ತಾಪಮಾನದಿಂದ ಕಂಗೆಟ್ಟಿರುವ ಜನಕ್ಕೆ ಹವಮಾನ ಇಲಾಖೆ ಇದೀಗ ಸಿಹಿ ಸುದ್ಧಿ ನೀಡಿದೆ.

Advertisement

ಇಂದಿನಿಂದ ಒಂದು ವಾರಗಳ ಕಾಲ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಮೈಸೂರು, ಹಾಸನ, ರಾಮನಗರ, ಮಂಡ್ಯ, ಚಾಮರಾಜಮಗರ, ತುಮಕೂರು, ಕೋಲಾರ, hyಚಿಕ್ಕಬಳ್ಳಾಪುರ ವ್ಯಾಪಕ ಮಳೆಯಾಗಲಿದೆ ಎಂದು ತಿಳಿದು ಬಂದಿದ.

ಮೇ 15ರವರೆಗೆ ರಾಜ್ಯದಲ್ಲಿ ಮಳೆ ಮುನ್ಸೂಚನೆ ಇದೆ. ಮೇ ಮೊದಲ ವಾರ ಕೆಲವು ಜಿಲ್ಲೆಗಳಲ್ಲಿ ಮಳೆಯಾದರೆ, 2ನೇ ವಾರದಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Advertisement
Tags :
Advertisement