For the best experience, open
https://m.newskannada.com
on your mobile browser.
Advertisement

ಆರ್​ಸಿಬಿ ಮತ್ತೊಂದು ಕಂಟಕ: ನಾಲ್ಕು ಬಿಗ್ ಬ್ಯಾಷ್ ಲೀಗ್ ಪಂದ್ಯಗಳಿಗೆ ನಿಷೇಧ

ಆರ್​ಸಿಬಿ ಆಟಗಾರನಾದ ಟಾಮ್ ಕರ್ರಾನ್​ನನ್ನು ನಾಲ್ಕು ಬಿಗ್ ಬ್ಯಾಷ್ ಲೀಗ್ ಪಂದ್ಯಗಳಿಗೆ ನಿಷೇಧಿಸಲಾಗಿದೆ. 2024ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಮ್ ಕರ್ರಾನ್​ನನ್ನು ಕೊಂಡುಕೊಂಡ ಆಟಗಾರ ಸದ್ಯ ನಾಲ್ಕು ಪಂದ್ಯಗಳಿಗೆ ಆಟವಾಡದಂತೆ ಬ್ಯಾನ್ ಮಾಡಿದ್ದಾರೆ.
11:48 AM Dec 22, 2023 IST | Ashitha S
ಆರ್​ಸಿಬಿ ಮತ್ತೊಂದು ಕಂಟಕ  ನಾಲ್ಕು ಬಿಗ್ ಬ್ಯಾಷ್ ಲೀಗ್ ಪಂದ್ಯಗಳಿಗೆ ನಿಷೇಧ

ಮುಂಬೈ: ಆರ್​ಸಿಬಿ ಆಟಗಾರನಾದ ಟಾಮ್ ಕರ್ರಾನ್​ನನ್ನು ನಾಲ್ಕು ಬಿಗ್ ಬ್ಯಾಷ್ ಲೀಗ್ ಪಂದ್ಯಗಳಿಗೆ ನಿಷೇಧಿಸಲಾಗಿದೆ. 2024ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಮ್ ಕರ್ರಾನ್​ನನ್ನು ಕೊಂಡುಕೊಂಡ ಆಟಗಾರ ಸದ್ಯ ನಾಲ್ಕು ಪಂದ್ಯಗಳಿಗೆ ಆಟವಾಡದಂತೆ ಬ್ಯಾನ್ ಮಾಡಿದ್ದಾರೆ.

Advertisement

ಇಂಗ್ಲೆಂಡ್ ಆಲ್ ರೌಂಡರ್ ಟಾಮ್ ಕರ್ರಾನ್​ರನ್ನು ನಾಲ್ಕು ಬಿಗ್ ಬ್ಯಾಷ್ ಲೀಗ್ ಪಂದ್ಯಗಳಿಗೆ ನಿಷೇಧಿಸಲಾಗಿದೆ. ಸಿಡ್ನಿ ಸಿಕ್ಸರ್ಸ್ ಆಟಗಾರ ಹೋಬಾರ್ಟ್ ಹರಿಕೇನ್ಸ್ ವಿರುದ್ಧದ ಸಿಕ್ಸರ್ಸ್ ಪಂದ್ಯದ ಮೊದಲು, ಡಿಸೆಂಬರ್​ 11 ರಂದು ಪೂರ್ವ ಅಭ್ಯಾಸ ಪಂದ್ಯದ ವೇಳೆ ಆನ್-ಫೀಲ್ಡ್ ಅಂಪೈರ್‌ನೊಂದಿಗೆ ಟಾಮ್ ಕರ್ರಾನ್ ವಾಗ್ವಾದಕ್ಕಿಳಿದಿದ್ರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಹೀಗಾಗಿ ಅಂಪೈರ್‌ಗೆ ಬೆದರಿಕೆ ಹಾಕಿದ ಆರೋಪದಡಿಯಲ್ಲಿ ಟಾಮ್ ಕುರ್ರಾನ್‌ಗೆ ನಾಲ್ಕು ಬಿಗ್ ಬ್ಯಾಷ್ ಲೀಗ್ ಪಂದ್ಯಗಳಿಗೆ ನಿಷೇಧ ಹೇರಲಾಗಿದೆ. ಕುರ್ರಾನ್ ಮೇಲೆ 3ನೇ ಹಂತದ ಅಪರಾಧದ ಆರೋಪ ಹೊರಿಸಲಾಗಿದೆ.

Advertisement

Advertisement
Tags :
Advertisement