For the best experience, open
https://m.newskannada.com
on your mobile browser.
Advertisement

ಆರ್.ಸಿ.ಬಿ - ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ; ಟಾಸ್ ಗೆದ್ದ ಆರ್.ಸಿ.ಬಿ

ಈಗಾಗಲೇ ಮಹಿಳಾ ಪ್ರೀಮಿಯರ್​ ಲೀಗ್‌ನ ಎರಡು ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ ಮೂರನೇ ಪಂದ್ಯಕ್ಕೆ ತಯಾರಾಗಿದ್ದು, ಟಾಸ್‌ ಗೆದ್ದು ಬೌಲಿಂಗ್‌ ಆರಿಸಿಕೊಂಡಿದೆ.
08:14 PM Feb 29, 2024 IST | Maithri S
ಆರ್ ಸಿ ಬಿ   ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ  ಟಾಸ್ ಗೆದ್ದ ಆರ್ ಸಿ ಬಿ

ಬೆಂಗಳೂರು: ಈಗಾಗಲೇ ಮಹಿಳಾ ಪ್ರೀಮಿಯರ್​ ಲೀಗ್‌ನ ಎರಡು ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ ಮೂರನೇ ಪಂದ್ಯಕ್ಕೆ ತಯಾರಾಗಿದ್ದು, ಟಾಸ್‌ ಗೆದ್ದು ಬೌಲಿಂಗ್‌ ಆರಿಸಿಕೊಂಡಿದೆ.

Advertisement

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್​ ಲೀಗ್‌ನ ಏಳನೇ ಪಂದ್ಯದಲ್ಲಿ ಆರ್.ಸಿ.ಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ.

ಪ್ರಸ್ತುತ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೊದಲ ಸ್ಥಾನದಲ್ಲಿದೆ.

Advertisement

Advertisement
Tags :
Advertisement