For the best experience, open
https://m.newskannada.com
on your mobile browser.
Advertisement

ಪ್ರಧಾನಿ ಮೋದಿ ಗುಣಗಾನ ರಷ್ಯಾ ಅಧ್ಯಕ್ಷ ಪುಟಿನ್

ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಬಲವಾಗಲು ಮೋದಿ ಅವರ ನೀತಿಗಳೇ ಕಾರಣ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನರೇಂದ್ರ ಮೋದಿಯನ್ನು ಗುಣಗಾನ ಮಾಡಿದ್ದಾರೆ.
09:22 AM Jan 27, 2024 IST | Ramya Bolantoor
ಪ್ರಧಾನಿ ಮೋದಿ ಗುಣಗಾನ ರಷ್ಯಾ ಅಧ್ಯಕ್ಷ ಪುಟಿನ್

ಮಾಸ್ಕೊ: ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಬಲವಾಗಲು ಮೋದಿ ಅವರ ನೀತಿಗಳೇ ಕಾರಣ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನರೇಂದ್ರ ಮೋದಿಯನ್ನು ಗುಣಗಾನ ಮಾಡಿದ್ದಾರೆ.

Advertisement

ಶುಕ್ರವಾರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ಮೋದಿ ಅವರ ನಾಯಕತ್ವ ಗುಣಗಳು, ಆಂತರಿಕ ನೀತಿ ಹಾಗೂ ವಿದೇಶಾಂಗ ಪಾಲಿಸಿಯನ್ನು ಪುಟಿನ್‌ ಶ್ಲಾಘಿಸಿದರು.

ರಷ್ಯಾ ದೇಶೀಯ ಕೈಗಾರಿಕೆಗಳ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಭಾರತದಂತಹ ಕ್ರಮಗಳನ್ನು ಅನುಸರಿಸಬೇಕು. ಇದಕ್ಕೆ 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಉದಾಹರಿಸಿದರು.

Advertisement

Advertisement
Tags :
Advertisement