For the best experience, open
https://m.newskannada.com
on your mobile browser.
Advertisement

ಸಹ್ಯಾದ್ರಿ ಕಾಲೇಜಿನಲ್ಲಿ ʼಸಹ್ಯಾದ್ರಿ ಕಾರ್ನಿವಲ್ 2024ʼ: ‌ ವಿಝ್ ಕ್ವಿಜ್‌ ಗೆ ಚಾಲನೆ

'ಸಹ್ಯಾದ್ರಿ ಕಾರ್ನಿವಾಲ 2024' ಕಾರ್ಯಕ್ರಮವು ಮಾ 22ರ ಇಂದು ಹಾಗು ಮಾರ್ಚ್ 23 ರಂದು ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಆಶ್ರಯದಲ್ಲಿ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.
05:15 PM Mar 22, 2024 IST | Ashitha S
ಸಹ್ಯಾದ್ರಿ ಕಾಲೇಜಿನಲ್ಲಿ ʼಸಹ್ಯಾದ್ರಿ ಕಾರ್ನಿವಲ್ 2024ʼ  ‌ ವಿಝ್ ಕ್ವಿಜ್‌ ಗೆ ಚಾಲನೆ

ಮಂಗಳೂರು: "ಸಹ್ಯಾದ್ರಿ ಕಾರ್ನಿವಾಲ 2024" ಕಾರ್ಯಕ್ರಮವು ಮಾ 22ರ ಇಂದು ಹಾಗು ಮಾರ್ಚ್ 23 ರಂದು ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಆಶ್ರಯದಲ್ಲಿ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.
New Project (3)

Advertisement

S

ಇಂದು  ಸಹ್ಯಾದ್ರಿ ವಿಸ್ಸ್‌ಕ್ವಿಜ್‌ 2024 ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಎಮ್‌ಸಿ ಎಫ್‌ನ ಎಚ್‌. ಆರ್‌ ಚೇತನ್‌ ಮೆಂಡೊಂಕಾ ಉದ್ಘಾಟಿಸಿದರು.

Advertisement

1

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರು ಎಮ್‌ಸಿ ಎಫ್‌ನ ಎಚ್‌. ಆರ್‌ ಚೇತನ್‌ ಮೆಂಡೊಂಕಾ, ಹಳೆ ವಿದ್ಯಾಥಿ ಕನ್ನಡ ಚಲನಚಿತ್ರ ನಾಯಕ ನಿದೇಶಕ ಧನುಷ್‌ ಎಸ್.‌ ಬಿ, ಡಾ. ವಿಶಾಲ್‌ ಸಮರ್ಥ ಕಾರ್ಯನಿರ್ವಾಹಕರು ಎಂಬಿಎ., ಪ್ರೊ. ಪದ್ಮನಾಭ ಬಿ, ಬ್ರಯನ್‌ ರಾಬಿನ್‌ ಡಿಸೋಜ ಕಾರ್ಡಿನೇಟರ್., ಡಾ.ಎಸ್‌ ಎಸ್‌ ಇನ್‌ಜಗನಿರ್‌, ಜಾನ್‌ ಸನ್‌ ಟೆಲ್ಸ್‌ ಪ್ರಾಂಶುಪಾಲರು ಎಸ್‌ಸಿಇಎಮ್., ಡಾ.ಮಂಜಪ್ಪ ಎಸ್‌ ಡೈರಕ್ಟರ್‌ ರಿಸರ್ಚ್‌ ಎಸ್‌ಸಿಇಎಮ್ ಕಾಯಕ್ರಮದಲ್ಲಿ ಭಾಗವಹಿಸಿದ್ದರು.

3 (1)

ಸಹ್ಯಾದ್ರಿ ವಿಸ್ಸ್‌ಕ್ವಿಜ್‌ 2024 ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯ ಫೈನಲ್ಸ್‌ 2024 ಮಾ.23 ಶನಿವಾರ ಬೆಳ್ಳಿಗೆ 9.30 ನಡೆಯಲಿದ್ದು, ಸ್ಪರ್ಧೆಯ ವಿಜೇತರು 75,000 ಸಾವಿರ ಕ್ಯಾಶ್‌ಪ್ರೈಸ್‌ ಪಡೆಯಲಿದ್ದಾರೆ.

2 (1)

Advertisement
Tags :
Advertisement