For the best experience, open
https://m.newskannada.com
on your mobile browser.
Advertisement

ಜುಲೈ 5ರಂದು ಜಪಾನ್‌ನಲ್ಲಿ ರಿಲೀಸ್ ಆಗಲಿದೆ ‘ಸಲಾರ್’

ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ 22ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು, ಈಗ ಈ ಚಿತ್ರದ ಸವಾರಿ ಜಪಾನ್‌ನತ್ತ ಹೊರಟಿದೆ.
05:56 PM May 06, 2024 IST | Ashika S
ಜುಲೈ 5ರಂದು ಜಪಾನ್‌ನಲ್ಲಿ ರಿಲೀಸ್ ಆಗಲಿದೆ ‘ಸಲಾರ್’

ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ 22ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು, ಈಗ ಈ ಚಿತ್ರದ ಸವಾರಿ ಜಪಾನ್‌ನತ್ತ ಹೊರಟಿದೆ.

Advertisement

ಹೌದು ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಡಿದ ಈ ಸಿನೆಮಾ ಇದೀಗ ಜಪಾನ್‌ನಲ್ಲಿ ಜುಲೈ 5ರಂದು ರಿಲೀಸ್ ಆಗಲಿದೆ.

ಸಲಾರ್ ಜಪಾನ್‌ನಲ್ಲಿ ರಿಲೀಸ್ ಆಗುತ್ತಿರುವ ಬಗ್ಗೆ ಖುದ್ದು ಚಿತ್ರತಂಡ ಮಾಹಿತಿ ನೀಡಿದೆ. ಸದ್ಯ ಈ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Advertisement

ಪ್ರಶಾಂತ್ ನೀಲ್ ನಿರ್ದೇಶನ ಮತ್ತು ಹೊಂಬಾಳೆ ಸಂಸ್ಥೆ ನಿರ್ಮಾಣದ ಸಲಾರ್ ನಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಜುಗಲ್‌ಬಂದಿ ನೋಡುಗರಿಗೆ ಮೋಡಿ ಮಾಡಿತ್ತು.

‘ಸಲಾರ್ ಪಾರ್ಟ್ 1’ ಚಿತ್ರ 700 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿತ್ತು.

Advertisement
Tags :
Advertisement