For the best experience, open
https://m.newskannada.com
on your mobile browser.
Advertisement

ಮಕ್ಕಳಿಗೆ ಸರ್ಪ್ರೈಸ್ ಕೊಡಲು ಬಂದ ಸಾಂಟಾ ಬಹುಮಹಡಿ ಕಟ್ಟದಿಂದ ಬಿದ್ದು ಸಾವು

ರಷ್ಯಾದ ಚೆಲ್ಯಾಬಿಂಕ್​ನಲ್ಲಿ ಕ್ರಿಸ್​ಮಸ್​ ಸಂಭ್ರಮದ ನಡುವೆ ದೊಡ್ಡ ದುರಂತವೊಂದು ನಡೆದಿದೆ. ಕಟ್ಟಡದ ಮೇಲಿಂದ ಬಿದ್ದು ಸಾಂಟಾ ಕ್ಲಾಸ್ ಸಾವನ್ನಪ್ಪಿದ್ದಾನೆ.
08:57 PM Dec 23, 2023 IST | Ashitha S
ಮಕ್ಕಳಿಗೆ ಸರ್ಪ್ರೈಸ್ ಕೊಡಲು ಬಂದ ಸಾಂಟಾ ಬಹುಮಹಡಿ ಕಟ್ಟದಿಂದ ಬಿದ್ದು ಸಾವು

ಚೆಲ್ಯಾಬಿಂಕ್: ರಷ್ಯಾದ ಚೆಲ್ಯಾಬಿಂಕ್​ನಲ್ಲಿ ಕ್ರಿಸ್​ಮಸ್​ ಸಂಭ್ರಮದ ನಡುವೆ ದೊಡ್ಡ ದುರಂತವೊಂದು ನಡೆದಿದೆ. ಕಟ್ಟಡದ ಮೇಲಿಂದ ಬಿದ್ದು ಸಾಂಟಾ ಕ್ಲಾಸ್ ಸಾವನ್ನಪ್ಪಿದ್ದಾನೆ.

Advertisement

ಮಕ್ಕಳಿಗೆ ಸರ್ಪ್ರೈಸ್ ಕೊಡಲು ಬಹುಮಹಡಿಯ ಕಟ್ಟಡ ಹತ್ತಿದ್ದ ಸಾಂಟಾ ಕ್ಲಾಸ್ ವೇಷಧಾರಿ​, ಆಯತಪ್ಪಿ 24ನೇ ಫ್ಲೋರಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ. ಇನ್ನು ಕಟ್ಟಡದಿಂದ ಆತ ಕೆಳಕ್ಕೆ ಬೀಳೋ ದೃಶ್ಯ ಮೈ ಜುಂ ಎನ್ನಿಸುವಂತಿದೆ. ಪತ್ನಿ ಹಾಗು ಮಕ್ಕಳ ಮುಂದೆಯೇ ಪ್ರಾಣಕಳೆದುಕೊಂಡಿರುವುದು ದುರಂತವೇ ಸರಿ.

Advertisement
Advertisement
Tags :
Advertisement