ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಿಲ್ಕಿಸ್ ಬಾನು ಕುರಿತಾದ ಸ್ಕ್ರಿಪ್ಟ್ ರೆಡಿ ಇದೆ: ಕಂಗನಾ ರಣಾವತ್

ಕೋಮುಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಹತ್ಯೆಯಾಗಿದ್ದ ಬಿಲ್ಕಿಸ್ ಬಾನು  ಕುರಿತಾದ ಚಿತ್ರ ಮಾಡಲು ಕಂಗನಾ ರಣಾವತ್ ಹೊರಟಿದ್ದಾರಂತೆ ಎಂಬ ಗುಸುಗುಸು ಕೇಳಿಬರುತ್ತಿದೆ.
04:49 PM Jan 10, 2024 IST | Ashika S

ಗುಜರಾತ್: ಕೋಮುಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಹತ್ಯೆಯಾಗಿದ್ದ ಬಿಲ್ಕಿಸ್ ಬಾನು  ಕುರಿತಾದ ಚಿತ್ರ ಮಾಡಲು ಕಂಗನಾ ರಣಾವತ್ ಹೊರಟಿದ್ದಾರಂತೆ ಎಂಬ ಗುಸುಗುಸು ಕೇಳಿಬರುತ್ತಿದೆ.

Advertisement

ಬಿಲ್ಕಿಸ್ ಬಾನುಗೆ ಸಂಬಂಧಿಸಿದಂತೆ ಸ್ಕ್ರಿಪ್ಟ್ ಕೂಡ ರೆಡಿ ಮಾಡಿದ್ದೆವು. ಆದರೆ, ಆದರೆ, ಈ ಕುರಿತಂತೆ ಸಿನಿಮಾ ಆಗುತ್ತಿಲ್ಲ. ನಿರ್ಮಾಣ ಕಂಪನಿಯ ತಾಂತ್ರಿಕ ಕಾರಣದಿಂದಾಗಿ ಚಿತ್ರ ಮಾಡಲು ಆಗುತ್ತಿಲ್ಲವೆಂದು ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ. ಚಿತ್ರ ಕುರಿತಾದ ತಯಾರಿಯನ್ನೂ ಅವರು ಹೇಳಿಕೊಂಡಿದ್ದಾರೆ.

2002ರ ಗುಜರಾತ್ ಕೋಮುಗಲಭೆಯಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಗ ಬಾನು ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಬಾನು ಅವರ 3 ವರ್ಷದ ಮಗು ಸೇರಿ 7 ಮಂದಿಯನ್ನು ಹತ್ಯೆ ಮಾಡಲಾಗಿತ್ತು.

Advertisement

 

Advertisement
Tags :
LatestNewsNewsKannadaಅತ್ಯಾಚಾರಕಂಗನಾ ರಣಾವತ್ಕೋಮುಗಲಭೆಚಿತ್ರಬಿಲ್ಕಿಸ್ ಬಾನು
Advertisement
Next Article