ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಮ್ಮ ಮೆಟ್ರೋದಲ್ಲಿ ಯುವತಿ ಖಾಸಗಿ ಅಂಗ ಮುಟ್ಟಿ ಕಾಮುಕನಿಂದ ವಿಕೃತಿ: ಆಮೇಲೇನಾಯ್ತು ?

ಇತ್ತೀಚೆಗೆ ನಮ್ಮ ಮೆಟ್ರೋ ಕೂಡ ಹೆಣ್ಣುಮಕ್ಕಳಿಗೆ ಸೇಫ್​​ ಅಲ್ಲ. ಕಾರಣ ಕಾಮುಕರು ಮೆಟ್ರೋದಲ್ಲಿ ಓಡಾಡೋ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದು, ಕೆಟ್ಟದಾಗಿ ಸ್ಪರ್ಶಿಸುವುದು. ಈಗಾಗಲೇ ಇಂತಹ ಹಲವು ಘಟನೆಗಳು ಬೆಳಕಿಗೆ ಬಂದಿದೆ.
04:26 PM Jan 07, 2024 IST | Ashitha S

ಬೆಂಗಳೂರು: ಇತ್ತೀಚೆಗೆ ನಮ್ಮ ಮೆಟ್ರೋ ಕೂಡ ಹೆಣ್ಣುಮಕ್ಕಳಿಗೆ ಸೇಫ್​​ ಅಲ್ಲ. ಕಾರಣ ಕಾಮುಕರು ಮೆಟ್ರೋದಲ್ಲಿ ಓಡಾಡೋ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದು, ಕೆಟ್ಟದಾಗಿ ಸ್ಪರ್ಶಿಸುವುದು. ಈಗಾಗಲೇ ಇಂತಹ ಹಲವು ಘಟನೆಗಳು ಬೆಳಕಿಗೆ ಬಂದಿದೆ.

Advertisement

ಇದಕ್ಕೆ ಪೊಲೀಸರು ಬಿಸಿ ಕೂಡ ಮುಟ್ಟಿದ್ದಾರೆ. ಆದರೂ ಇಂತಹ ಉಪಟಳ ನಿಂತಿಲ್ಲ. ಈಗ ಅಂತದ್ದೇ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು. . ಕಾಮುಕನೋರ್ವ ಯುವತಿ ಖಾಸಗಿ ಅಂಗ ಮುಟ್ಟಿ ಸಿಕ್ಕಿಬಿದ್ದಿದ್ದಾನೆ.

ಜನವರಿ 1ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಗೆ ಕಾಮುಕ ಖಾಸಗಿ ಅಂಗವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ.

Advertisement

ಈ ಬೆನ್ನಲ್ಲೇ ಯುವತಿ ಮೆಟ್ರೋ ಸಿಬ್ಬಂದಿಗೆ ವಿಚಾರ ತಿಳಿಸಿದ್ದಳು.ಇನ್ನು, ಈ ಕೂಡಲೇ ಎಚ್ಚೆತ್ತ ಮೆಟ್ರೋ ಸಿಬ್ಬಂದಿ ಕಾಮುಕನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕಾಮುಕ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಇನ್ನೊಮ್ಮೆ ಹೀಗೆ ಮಾಡದಂತೆ ವಾರ್ನಿಂಗ್​​ ಕೊಟ್ಟು ಖಾಕಿ ಪಡೆ ಕಾಮುಕನನ್ನು ಬಿಟ್ಟು ಕಳಿಸಿದ್ದಾರೆ.

 

Advertisement
Tags :
crimeindiaKARNATAKALatestNewsNewsKannadaPOLICEಬೆಂಗಳೂರುಲೈಂಗಿಕ ಕಿರುಕುಳವಿಕೃತಿ
Advertisement
Next Article