ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರತಿಷ್ಠಿತ ಕನ್ನಡ ವಿಭೂಷಣ ಪ್ರಶಸ್ತಿಗೆ ಶಾನ್‌ ಸಿಹಿನೊಗ್ಗೆ ಆಯ್ಕೆ

ಕರುನಾಡ ಹಣತೆ ಕವಿ ಬಳಗ (ರಿ) ರಾಜ್ಯ ಮಹಿಳಾ ಘಟಕ ಚಿತ್ರದುರ್ಗ ಇವರ ವತಿಯಿಂದ ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಸಮ್ಮೇಳನ 2023 ಹಾವೇರಿಯಲ್ಲಿ ನಡೆಯಲಿದೆ.
08:39 PM Jan 08, 2024 IST | Ashika S

ಚಿತ್ರದುರ್ಗ: ಕರುನಾಡ ಹಣತೆ ಕವಿ ಬಳಗ (ರಿ) ರಾಜ್ಯ ಮಹಿಳಾ ಘಟಕ ಚಿತ್ರದುರ್ಗ ಇವರ ವತಿಯಿಂದ ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಸಮ್ಮೇಳನ 2023 ಹಾವೇರಿಯಲ್ಲಿ ನಡೆಯಲಿದೆ.

Advertisement

ಈ ಪ್ರತಿಷ್ಠಿತ ಸಮಾರಂಭದಲ್ಲಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದ ಶಾನ್‌ ಸಿಹಿನೊಗ್ಗೆ ಅವರಿಗೆ ಕನ್ನಡ ವಿಭೂಷಣ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಿರುವುದಾಗಿ ಎಂದು ಸಂಸ್ಥಾಪಕ ಅಧ್ಯಕ್ಷರು ಶ್ರೀಕನಕಪ್ರೀತೀಶ್‌ ಹಾಗು ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ರೇಖಾ ಶಿವರಾಮ್‌ ಭಟ್‌ ಅವರು ತಿಳಿಸಿದ್ದಾರೆ.

Advertisement
Advertisement
Tags :
LatestNewsNewsKannadaಅಖಿಲ ಕರ್ನಾಟಕಕವಿ ಬಳಗಮಹಿಳಾ ಘಟಕಮಹಿಳಾ ಸಮ್ಮೇಳನಹಣತೆ
Advertisement
Next Article