For the best experience, open
https://m.newskannada.com
on your mobile browser.
Advertisement

ಜಮೀನು ಖರೀದಿಸಿದ ಶಾರುಖ್ ಖಾನ್ ಪುತ್ರಿ: ಇದರ ಮೌಲ್ಯ ಎಷ್ಟು ಗೊತ್ತಾ?

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಸಂಭಾವನೆ ಪಡೆಯಲು ಶುರುಮಾಡುತ್ತಿದ್ದಂತೆ ಇದೀಗ ಮುಂಬೈ ಹೊರವಲಯದಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಮಾಡಿದ್ದಾರೆ.
07:30 PM Feb 23, 2024 IST | Gayathri SG
ಜಮೀನು ಖರೀದಿಸಿದ ಶಾರುಖ್ ಖಾನ್ ಪುತ್ರಿ  ಇದರ ಮೌಲ್ಯ ಎಷ್ಟು ಗೊತ್ತಾ

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಸಂಭಾವನೆ ಪಡೆಯಲು ಶುರುಮಾಡುತ್ತಿದ್ದಂತೆ ಇದೀಗ ಮುಂಬೈ ಹೊರವಲಯದಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಮಾಡಿದ್ದಾರೆ.

Advertisement

ಮುಂಬೈ ಸಮೀಪದ ಅಲಿಭಾಗ್​ನಲ್ಲಿ ಕೋಟ್ಯಂತರ ರೂ. ಹಣ ಕೊಟ್ಟು ದೊಡ್ಡ ಜಮೀನನ್ನು ಸುಹಾನಾ ಖಾನ್ ಖರೀದಿ ಮಾಡಿದ್ದಾರೆ. ಸುಮಾರು ಎರಡು ಎಕರೆ ಜಮೀನನ್ನು ಸುಹಾನಾ ಖಾನ್ ಖರೀದಿ ಮಾಡಿದ್ದಾರೆ. ಈ ಜಮೀನಿನ ಅಳತೆ 78,361 ಚದರ ಅಡಿಗಳಿವೆ. ಈ ಜಮೀನು ನೊಂದಾವಣಿ ಮಾಡಿಸಿಕೊಳ್ಳಲು 57 ಲಕ್ಷ ರೂಪಾಯಿ ಶುಲ್ಕವನ್ನು ಸುಹಾನಾ ಖಾನ್ ತುಂಬಿದ್ದು, ದಾಖಲೆಯಲ್ಲಿರುವಂತೆ ಒಟ್ಟು ಆಸ್ತಿಯ ಮೌಲ್ಯ 12.91 ಕೋಟಿ ರೂ. ಎಂದು ಮಾಹಿತಿ ಲಭಿಸಿದೆ.

Advertisement
Advertisement
Tags :
Advertisement