For the best experience, open
https://m.newskannada.com
on your mobile browser.
Advertisement

ಐಪಿಎಲ್ ಪಂದ್ಯದ ವೇಳೆ ಕಣ್ಣೀರಿಟ್ಟ ಶಾರುಖ್ ಖಾನ್

ಐಪಿಎಲ್ 2024ರ 31ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸಿತು. ಕೆಕೆಆರ್​ ಸೋಲುತ್ತಿದ್ದಂತೆಯೇ ಶಾರುಖ್ ಖಾನ್ ಭಾವುಕರಾದರು‌ ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
11:40 AM Apr 17, 2024 IST | Ashitha S
ಐಪಿಎಲ್ ಪಂದ್ಯದ ವೇಳೆ ಕಣ್ಣೀರಿಟ್ಟ ಶಾರುಖ್ ಖಾನ್

ಮುಂಬೈ: ಐಪಿಎಲ್ 2024ರ 31ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸಿತು. ಕೆಕೆಆರ್​ ಸೋಲುತ್ತಿದ್ದಂತೆಯೇ ಶಾರುಖ್ ಖಾನ್ ಭಾವುಕರಾದರು‌ ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Advertisement

ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ತಮ್ಮ ತಂಡ ಕೆಕೆಆರ್​ಗೆ ಪ್ರೋತ್ಸಾಹ ನೀಡುತ್ತಿದ್ದರು. KKR ಆಟಗಾರರು ಗೆಲ್ಲಲು ಪ್ರಯತ್ನಿಸಿ, ಗೆಲುವನ್ನು ಕೈಚೆಲ್ಲಿದರು. ತಮ್ಮ ತಂಡವು ಸೋತ ಕ್ಷಣ ನೋಡುವಾಗ ನಿರಾಶೆಗೊಂಡರು. ಅವರ ಕಣ್ಣಲ್ಲಿ ನೀರು ಕಾಣಿಸಿಕೊಂಡಿತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾವುಕರಾದ ಸೂಪರ್‌ಸ್ಟಾರ್ ಅವರನ್ನು ನೋಡಿದ ಅಭಿಮಾನಿಗಳು ಸಹ ಭಾವುಕರಾದರು. ಹೀಗಿದ್ದೂ ಪಂದ್ಯ ಮುಗಿದ ಮೇಲೆ ಗೆದ್ದ ತಂಡವನ್ನು ಶಾರುಖ್ ಅಭಿನಂದಿಸಿದರು.

Advertisement

Advertisement
Tags :
Advertisement