For the best experience, open
https://m.newskannada.com
on your mobile browser.
Advertisement

ಮೊದಲ ದಿನ 14 ಕೋಟಿ ರೂ ಗಳಿಕೆ ಮಾಡಿದ ‘ಶೈತಾನ್​’

ಮಾರ್ಚ್ 8ರಂದು ಬಿಡುಗಡೆಗೊಂಡ ‘ಶೈತಾನ್​’ ಸಿನಿಮಾ ಮೊದಲ ದಿನ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.ಹಾರರ್​ ಕಥಾಹಂದರ ಹೊಂದಿರೋ ಈ ಚಿತ್ರ ಮೊದಲ ದಿನ ಒಳ್ಳೆಯ ಗಳಿಕೆ ಮಾಡಿದೆ. ಇದರಿಂದ ಸಿನಿಮಾಗೆ ಗೆಲ್ಲುವ ಭರವಸೆ ಸಿಕ್ಕಿದೆ. 
01:29 PM Mar 09, 2024 IST | Ashika S
ಮೊದಲ ದಿನ 14 ಕೋಟಿ ರೂ ಗಳಿಕೆ ಮಾಡಿದ ‘ಶೈತಾನ್​’

ಮುಂಬೈ : ಮಾರ್ಚ್ 8ರಂದು ಬಿಡುಗಡೆಗೊಂಡ ‘ಶೈತಾನ್​’ ಸಿನಿಮಾ ಮೊದಲ ದಿನ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.ಹಾರರ್​ ಕಥಾಹಂದರ ಹೊಂದಿರೋ ಈ ಚಿತ್ರ ಮೊದಲ ದಿನ ಒಳ್ಳೆಯ ಗಳಿಕೆ ಮಾಡಿದೆ. ಇದರಿಂದ ಸಿನಿಮಾಗೆ ಗೆಲ್ಲುವ ಭರವಸೆ ಸಿಕ್ಕಿದೆ.

Advertisement

ಈ ಸಿನಿಮಾ ಮೊದಲ ದಿನ 14 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರದಲ್ಲಿ ವಶೀಕರಣದ ಬಗ್ಗೆ ತೋರಿಸಲಾಗಿದ್ದು, ಹಾರರ್ ಪ್ರಿಯರು ಸಿನಿಮಾ ಇಷ್ಟಪಟ್ಟಿದ್ದಾರೆ.

ವಿಕಾಸ್​ ಬಹ್ಲ್ ‘ಶೈತಾನ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಶೈತಾನ್’ ಗುಜರಾತಿ ಭಾಷೆಯ ‘ವಶ್​’ ಚಿತ್ರದ ಹಿಂದಿ ರಿಮೇಕ್ ಆಗಿದೆ​. ಆ ಚಿತ್ರವನ್ನು ಹೆಚ್ಚು ಜನರಿಗೆ ರೀಚ್ ಮಾಡಿಸೋ ಆಲೋಚನೆಯಲ್ಲಿ ವಿಕಾಸ್ ಅವರು ರಿಮೇಕ್ ಮಾಡಿದ್ದಾರೆ.

Advertisement

ಬಾಲಿವುಡ್ ನಟ ಅಜಯ್​ ದೇವಗನ್​, ತಮಿಳು ನಟಿ ಜ್ಯೋತಿಕಾ, ಜಾನಕಿ ಬೋಡಿವಾಲಾ, ಆರ್​. ಮಾಧವನ್​ ಮೊದಲಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Advertisement
Tags :
Advertisement