ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಈಕೆಗೆ 112 ವರ್ಷದಲ್ಲೂ ಮತ್ತೊಂದು ಮದುವೆ ಆಗುವ ಬಯಕೆ

ಅಜ್ಜಿಯೊಬ್ಬರು 112 ವರ್ಷದಲ್ಲೂ ಮತ್ತೊಂದು ಮದುವೆ ಆಗೋ ಆಸೆ ವ್ಯಕ್ತಪಡಿಸಿದ್ದಾರೆ.
12:06 PM Jan 12, 2024 IST | Ramya Bolantoor

ಮಲೇಷ್ಯಾ:   ಅಜ್ಜಿಯೊಬ್ಬರು 112 ವರ್ಷದಲ್ಲೂ ಮತ್ತೊಂದು ಮದುವೆ ಆಗೋ ಆಸೆ ವ್ಯಕ್ತಪಡಿಸಿದ್ದಾರೆ. ಸಿತಿ ಹವಾ ಹುಸಿನ್ ಅಜ್ಜಿಗೆ ಈಗಾಗಲೇ 7 ಮದುವೆಯಾಗಿದೆ. ಆದರೂ  ಮತ್ತೊಂದು ಮದುವೆ ಆಗುವುದಾಗಿ ಹೇಳಿದ್ದು, ಮದುವೆ ಆಗೋ ಹುಡುಗನಿಗೆ ಷರತ್ತು ಹಾಕಿರೋ ಈ ಅಜ್ಜಿ ಪ್ರಪೋಸ್ ಮಾಡೋ ಸವಾಲು ಹಾಕಿದ್ದಾರೆ.

Advertisement

ಏಳು ಗಂಡರಲ್ಲಿ ಹಲವರು ಸದ್ಯ ಬದುಕೇ ಇಲ್ಲ. ಇವರಿಗೆ 5 ಮಂದಿ ಮಕ್ಕಳಿದ್ರೆ 19 ಮಂದಿ ಮೊಮ್ಮಕ್ಕಳು, ಬರೋಬ್ಬರಿ 30 ಮರಿ ಮೊಮ್ಮಕ್ಕಳೇ ಇದ್ದಾರೆ. ಇಷ್ಟಾದ್ರೂ ಮದುವೆ ಆಗಲು ಇಷ್ಟಪಡುತ್ತೇನೆ ಎಂದು ಸಿತಿ ಹವಾ ಹುಸಿನ್ ಹೇಳಿಕೊಂಡಿದ್ದಾಳೆ.

ನನ್ನ ಒಡಹುಟ್ಟಿದವರು ಮತ್ತು ಇತರೆ ಸ್ನೇಹಿತರು ಈಗಾಗಲೇ ನಿಧನರಾಗಿದ್ದಾರೆ. ನಾನು ಈ ವಯಸ್ಸಿನವರೆಗೂ ಬದುಕುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ಈ ಸಮಯದಲ್ಲೂ ತನ್ನನ್ನು ವರಿಸೋ ವರ ಹ್ಯಾಂಡ್‌ಸಮ್ ಆಗಿರಬೇಕು ಅಂತಾನೇ ಕಂಡೀಷನ್ ಹಾಕಿಲ್ಲ. ಆದರೆ ತನಗೆ ಪ್ರಪೋಸ್ ಮಾಡಿ ನನ್ನ ಹೃದಯ ಕದ್ದವರನ್ನು 8ನೇ ಬಾರಿಗೆ ಮದುವೆಯಾಗುವುದಾಗಿ ಹೇಳಿದ್ದಾರೆ.

Advertisement

Advertisement
Tags :
LatestNewsNewsKannadaಮಲೇಷ್ಯಾ
Advertisement
Next Article