ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆರ್‌ಸಿಬಿ ಫ್ಯಾನ್ಸ್ ಗೆ ಬಿಗ್‌ ಶಾಕ್‌: ಈ ಬಾರಿ ಕೊಹ್ಲಿ ಆಡಲ್ಲ !

ಇನ್ನೇನು ಈ ವರ್ಷದ ಅಂದರೆ 2024ರ ಪ್ರೀಮಿಯರ್​ ಲೀಗ್​​ಗೆ ಕೆಲವೇ ದಿನಗಳು ಬಾಕಿ ಇದೆ.ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲುವ ಸಂಪೂರ್ಣ ಭರವಸೆಯೊಂದಿಗೆ ತನ್ನ ತಯಾರಿ ನಡೆಸಿದೆ.ಆದರೆ ಮಾಜಿ ಕ್ರಿಕೆಟ್‌ ದಿಗ್ಗಜನ ಮಾತಿಗೆ ಆರ್‌ಸಿಬಿ ತಂಡ ದಂಗಾಗಿದೆ.
05:27 PM Feb 27, 2024 IST | Nisarga K
ಆರ್‌ಸಿಬಿ ಫ್ಯಾನ್ಸ್ ಗೆ ಬಿಗ್‌ ಶಾಕ್‌!: ಕೊಹ್ಲಿಇನ್ಮುಂದೆ ಮಾಜಿ ಕ್ಯಾಪ್ಟನ್‌!

ಮುಂಬೈ: ಇನ್ನೇನು ಈ ವರ್ಷದ ಅಂದರೆ 2024ರ ಪ್ರೀಮಿಯರ್​ ಲೀಗ್​​ಗೆ ಕೆಲವೇ ದಿನಗಳು ಬಾಕಿ ಇದೆ. ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲುವ ಸಂಪೂರ್ಣ ಭರವಸೆಯೊಂದಿಗೆ ತನ್ನ ತಯಾರಿ ನಡೆಸಿದೆ.ಆದರೆ ಮಾಜಿ ಕ್ರಿಕೆಟ್‌ ದಿಗ್ಗಜನ ಮಾತಿಗೆ ಆರ್‌ಸಿಬಿ ತಂಡ ದಂಗಾಗಿದೆ.

Advertisement

ಟೀಮ್‌ ಇಂಡಿಯಾದ ಮಾಜಿ ಕ್ಯಾಪ್ಟನ್​​ ವಿರಾಟ್‌ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಂದರ್ಭ ತಂದೆಯಾಗುತ್ತಿರುವ ವಿರಾಟ್‌ ಇನ್‌ಸ್ಟಗ್ರಾಮ್‌ ಸೇರಿದಂತೆ ಎಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಇನ್ನು ಅನುಷ್ಕಾ ಮೊದಲ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಕೊಹ್ಲಿ ಇಂಗ್ಲೆಂಡ್​​ ಟೆಸ್ಟ್​ ಸೀರೀಸ್​ನಿಂದ ಹಿಂದೆ ಸರಿದಿದ್ದರು.ಹಾಗಾಗಿ ಈ ಬಾರಿಯು ಐಪಿಎಲ್‌ ನಲ್ಲಿ ಆಡೋದು ಡೌಟ್‌ ಎನ್ನಲಾಗಿದೆ.

Advertisement

ಈ ಕುರಿತು ಸುನಿಲ್‌ ಗವಾಸ್ಕರ್‌, ಕೊಹ್ಲಿ ಈ ಬಾರಿ ಆಡುವುದು ಡೌಟ್​​. ಅದಕ್ಕೆ ಹಲವು ಕಾರಣಗಳು ಇವೆ. ಬಹುಶಃ ಕೊಹ್ಲಿ ಈ ಐಪಿಎಲ್​ ಸೀಸನ್​​ ಆಡಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

Advertisement
Tags :
bengaluruBreakingNewsCricketmatchindiaIPLKARNATAKANewsKannadaRCBSunilgavaskarviratkohili
Advertisement
Next Article