For the best experience, open
https://m.newskannada.com
on your mobile browser.
Advertisement

ಗಾಂಧಿ ಜಾಗದಲ್ಲಿ ಶ್ರೀರಾಮ; ೫೦೦ ರೂ ನೋಟಿನ ಫೋಟೋ ವೈರಲ್

ಅಯೋಧ್ಯೆಯ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ಆ ಕುರಿತು ಹಲವಾರು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ೫೦೦ ಮುಖಬೆಲೆಯ ನೋಟಿನಲ್ಲಿ ಗಾಂಧಿಯ ಬದಲು ರಾಮನ ಚಿತ್ರವಿರುವ ಫೋಟೋ ಈಗ ಸದ್ದು ಮಾಡುತ್ತಿದೆ.
09:00 PM Jan 17, 2024 IST | Maithri S
ಗಾಂಧಿ ಜಾಗದಲ್ಲಿ ಶ್ರೀರಾಮ  ೫೦೦ ರೂ ನೋಟಿನ ಫೋಟೋ ವೈರಲ್

ಅಯೋಧ್ಯೆಯ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ಆ ಕುರಿತು ಹಲವಾರು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ೫೦೦ ಮುಖಬೆಲೆಯ ನೋಟಿನಲ್ಲಿ ಗಾಂಧಿಯ ಬದಲು ರಾಮನ ಚಿತ್ರವಿರುವ ಫೋಟೋ ಈಗ ಸದ್ದು ಮಾಡುತ್ತಿದೆ.

Advertisement

ಈ ಫೋಟೊವನ್ನು @TenthPlanet1 ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

೫೦೦ ರೂ ನೋಟಿನಲ್ಲಿ ಗಾಂಧೀಜಿಯ ಬದಲು ಶ್ರೀರಾಮನ ಚಿತ್ರವನ್ನು ಕಾಣಬಹುದಾಗಿದ್ದು, ಬಿಲ್ಲು ಬಾಣಗಳನ್ನೂ ಸೇರಿಸಿ ವಿನ್ಯಾಸ ಮಾಡಲಾಗಿದೆ.

Advertisement

ಈ ಬಗ್ಗೆ ಆರ್.ಬಿ.ಐ ಕಡೆಯಿಂದ ಯಾವುದೇ ಮಾಹಿತಿ ಪ್ರಕಟವಾಗದಿರುವುದರಿಂದ ಇದನ್ನು ಎಡಿಟ್ ಮಾಡಲಾದ ಫೇಕ್ ಫೋಟೋ ಎನ್ನಲಾಗಿದೆ.

Advertisement
Tags :
Advertisement