For the best experience, open
https://m.newskannada.com
on your mobile browser.
Advertisement

ಸಿದ್ಧರಾಮಯ್ಯ ಕ್ಯಾಂಪೇನ್‌ ವೇಳೆ ಗನ್‌ ಇಟ್ಟುಕೊಂಡು ಹಾರಹಾಕಲು ಬಂದ ವ್ಯಕ್ತಿ

ಲೋಕಸಭಾ ಚುನಾವಣೆ ಹಿನ್ನಲೆ ನಾಯಕರ ಭರ್ಜರಿಯಾಗಿ ಸಾಗಿದೆ. ಈ ಸಮಯವನ್ನು ಅವಕಾಶಮಾಡಿಕೊಂಡ ಕೆಲವರು ನಾನಾ ರೀತಿಯಲ್ಲಿ ಬರುತ್ತಾರೆ.ಆದರೆ ಸಿಎಂ ಸಿದ್ದರಾಮಯ್ಯ ಅವರು ಕ್ಯಾಂಪೇನ್ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯಿಂದ ಭದ್ರತಾ ಲೋಪ ಸಂಭವಿಸಿದೆ.
10:45 PM Apr 08, 2024 IST | Nisarga K
ಸಿದ್ಧರಾಮಯ್ಯ ಕ್ಯಾಂಪೇನ್‌ ವೇಳೆ ಗನ್‌ ಇಟ್ಟುಕೊಂಡು ಹಾರಹಾಕಲು ಬಂದ ವ್ಯಕ್ತಿ
ಸಿದ್ಧರಾಮಯ್ಯ ಕ್ಯಾಂಪೇನ್‌ ವೇಳೆ ಗನ್‌ ಇಟ್ಟುಕೊಂಡು ಹಾರಹಾಕಲು ಬಂದ ವ್ಯಕ್ತಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆ ನಾಯಕರ ಭರ್ಜರಿಯಾಗಿ ಸಾಗಿದೆ. ಈ ಸಮಯವನ್ನು ಅವಕಾಶಮಾಡಿಕೊಂಡ ಕೆಲವರು ನಾನಾ ರೀತಿಯಲ್ಲಿ ಬರುತ್ತಾರೆ.ಆದರೆ ಸಿಎಂ ಸಿದ್ದರಾಮಯ್ಯ ಅವರು ಕ್ಯಾಂಪೇನ್ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯಿಂದ ಭದ್ರತಾ ಲೋಪ ಸಂಭವಿಸಿದೆ.

Advertisement

ಸಿಎಂ ಸಿದ್ದರಾಮಯ್ಯನವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯ ರೆಡ್ಡಿ ಪರ ಪ್ರಚಾರ ಮಾಡುತ್ತಿದ್ದರು. ಇದೇ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಕ್ಯಾಂಪೇನ್ ವಾಹನ ಏರಿ ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿ ಅಲ್ಲಿಂದ ತೆರಳಿದ್ದಾನೆ. ಇದರಿಂದ ಪೊಲೀಸರ ಭದ್ರತಾ ಲೋಪ ಎಂದು ಹೇಳಲಾಗುತ್ತಿದೆ. ಇದೀಗ ಪೊಲೀಸರು ಆತನನ್ನು ಪತ್ತೆಹಚ್ಚಿ ಹೆಚ್ಚಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Advertisement
Advertisement
Tags :
Advertisement