ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಖ್ಯಾತ ಗಾಯಕ ಅಖು ಚಿಂಗಾಂಗ್‌ಬಾಮ್ ಕಿಡ್ನಾಪ್

ಮಣಿಪುರ ಮೂಲದ ಗಾಯಕ ಮತ್ತು ಗೀತರಚನೆಕಾರ ಅಖು ಚಿಂಗಾಂಗ್‌ಬಾಮ್ ಅವರನ್ನು ಅಪಹರಿಸಲಾಗಿದೆ.
02:47 PM Dec 29, 2023 IST | Ramya Bolantoor

ಮಣಿಪುರ: ಮಣಿಪುರ ಮೂಲದ ಗಾಯಕ ಮತ್ತು ಗೀತರಚನೆಕಾರ ಅಖು ಚಿಂಗಾಂಗ್‌ಬಾಮ್ ಅವರನ್ನು ಅಪಹರಿಸಲಾಗಿದೆ. ಅಖು ಅವರ ಪತ್ನಿ ಹಾಗೂ ತಾಯಿಯ ಹಣೆಗೆ ಬಂದೂಕಿಟ್ಟು ಸಶಸ್ತ್ರಧಾರಿಗಳು ಅಖು ಅವರನ್ನು ಅಪಹರಿಸಿದ್ದಾರೆ.

Advertisement

ಅಖು ಚಿಂಗಾಂಗ್ಬಾಮ್ ಇಂಫಾಲ್ ಪೂರ್ವದ ಖುರೈ ಮೂಲದವರು. ಅವರು ಗಾಯಕರಾಗಿದ್ದು ಗೀತರಚನೆಕಾರ ಮತ್ತು ಇಂಫಾಲ್ ಟಾಕೀಸ್ ಎಂಬ ಜಾನಪದ ರಾಕ್ ಬ್ಯಾಂಡ್‌ನ ಸಂಸ್ಥಾಪಕರಾಗಿದ್ದಾರೆ.

 

Advertisement

Advertisement
Tags :
LatestNewsNewsKannadaಮಣಿಪುರ
Advertisement
Next Article