For the best experience, open
https://m.newskannada.com
on your mobile browser.
Advertisement

1818ನೇ ಇಸವಿಯ "ಸೀತಾರಾಮ ನಾಣ್ಯ" ಪತ್ತೆ: ಹೇಗಿದೆ ನೋಡಿ

ರಾಮ, ಸೀತೆ, ಲಕ್ಷ್ಮಣ, ಹನುಮ ಇರುವ 50 ಗ್ರಾಂ ತೂಕವಿರುವ ಹಳೆಯ ಕಾಲದ ನಾಣ್ಯವೊಂದು ಪತ್ತೆಯಾಗಿದೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಸುನೀಲ್ ಎಂಬುವರ ಮನೆಯಲ್ಲಿ ಈ ನಾಣ್ಯ ಸಿಕ್ಕಿದೆ. ಇಂದಿಗೂ ನಾಣ್ಯಕ್ಕೆ ಪೂಜೆ ನಡೆಯುತ್ತಿದೆ.
02:39 PM Jan 19, 2024 IST | Ashitha S
1818ನೇ ಇಸವಿಯ  ಸೀತಾರಾಮ ನಾಣ್ಯ  ಪತ್ತೆ  ಹೇಗಿದೆ ನೋಡಿ

ಚಿಕ್ಕಮಗಳೂರು:  ರಾಮ, ಸೀತೆ, ಲಕ್ಷ್ಮಣ, ಹನುಮ ಇರುವ 50 ಗ್ರಾಂ ತೂಕವಿರುವ ಹಳೆಯ ಕಾಲದ ನಾಣ್ಯವೊಂದು ಪತ್ತೆಯಾಗಿದೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಸುನೀಲ್ ಎಂಬುವರ ಮನೆಯಲ್ಲಿ ಈ ನಾಣ್ಯ ಸಿಕ್ಕಿದೆ. ಇಂದಿಗೂ ನಾಣ್ಯಕ್ಕೆ ಪೂಜೆ ನಡೆಯುತ್ತಿದೆ.

Advertisement

1818ನೇ ಇಸವಿಯ ರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯನ ನಾಣ್ಯ ಇದಾಗಿದ್ದು, ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪನಿ ಆಡಳಿತದ ನಾಣ್ಯವಾಗಿದೆ. ನಾಣ್ಯದ ಒಂದು ಭಾಗದಲ್ಲಿ ರಾಮಸೀತೆಯ ಭಾವಚಿತ್ರವಿದ್ದು, ಮತ್ತೊಂದು ಭಾಗದಲ್ಲಿ ಯಕೆ ಆಫ್ ಅಣ್ಣ ಎಂದು ನಮೂದಿಸಲಾಗಿದೆ. ಸುನೀಲ್ ಕುಟುಂಬ ಅನಾದಿ ಕಾಲದಿಂದಲೂ ನಾಣ್ಯವನ್ನ ರಕ್ಷಣೆ ಮಾಡಿ ಪೂಜೆ ಮಾಡಿಕೊಂಡು ಬರರುತ್ತಿದ್ದಾರೆ. ಹಾಗಾಗಿ ಆ ನಾಣ್ಯಕ್ಕೆ ಸುಮಾರು 206 ವರ್ಷವಾಗಿದೆ.

Read More:

Advertisement

ಅಯೋಧ್ಯೆ “ರಾಮಲಲ್ಲಾ” ಮೂರ್ತಿಯ ಮತ್ತೊಂದು ಫೋಟೋ ವೈರಲ್‌

Advertisement
Tags :
Advertisement