For the best experience, open
https://m.newskannada.com
on your mobile browser.
Advertisement

ಸಲ್ಮಾನ್‌ ಖಾನ್‌ ಮನೆ ಮೇಲೆ ಗುಂಡಿನ ದಾಳಿ ಕೇಸ್‌: ಆರನೇ ಆರೋಪಿ ಬಂಧನ

ಕಳೆದ ಏಪ್ರೀಲ್‌ನಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮನೆ ಬಳಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನ ಹೆಸರು ಹರ್ಪಾಲ್‌ ಸಿಂಗ್‌ ಎನ್ನಲಾಗಿದೆ.
11:26 AM May 14, 2024 IST | Nisarga K
ಸಲ್ಮಾನ್‌ ಖಾನ್‌ ಮನೆ ಮೇಲೆ ಗುಂಡಿನ ದಾಳಿ ಕೇಸ್‌  ಆರನೇ ಆರೋಪಿ ಬಂಧನ
ಸಲ್ಮಾನ್‌ ಖಾನ್‌ ಮನೆ ಮೇಲೆ ಗುಂಡಿನ ದಾಳಿ ಕೇಸ್‌: ಆರನೇ ಆರೋಪಿ ಬಂಧನ

ಮುಂಬೈ: ಕಳೆದ ಏಪ್ರೀಲ್‌ನಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮನೆ ಬಳಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನ ಹೆಸರು ಹರ್ಪಾಲ್‌ ಸಿಂಗ್‌ ಎನ್ನಲಾಗಿದೆ.

Advertisement

ಈ ಪ್ರಕರಣದಲ್ಲಿ ಪಂಜಾಬ್‌ ಮೂಲದ ಇಬ್ಬರು ಮೊದಲಿಗೆ ಪೊಲೀಸ್‌ ಬಲೆಗೆ ಬಿದ್ದಿದ್ದರು ಬಳಿಕ ಇನ್ನಿಬ್ಬರನ್ನು ಗುಜಾರಾತ್‌ನ ಭುಜ್‌ನಲ್ಲಿ ಬಂಧಿಸಲಾಗಿತ್ತು. ಇದೀಗ ಆರನೇ ಆರೋಪಿ ಹರ್ಯಾಣದಲ್ಲಿ ಸಿಕ್ಕಿಬಿದ್ದಾನೆ ಎನ್ನಲಾಗಿದೆ.

Advertisement
Advertisement
Tags :
Advertisement