ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಈ ತಿಂಗಳಲ್ಲಿ ಮಾರ್ಕೆಟ್‌ಗೆ ಲಗ್ಗೆ ಇಡಲಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳಿವು

ಇದು ಸ್ಮಾರ್ಟ್‌ಫೋನ್‌ ಜಗತ್ತು, ಇದನ್ನು ಬೇಡ ಎನ್ನುವವರ ಸಂಖ್ಯೆ ಬಹಳ ಕಡಿಮೆ ಹಾಗಾಗಿ ಮಾರ್ಕೆಟ್‌ಗಳಲ್ಲಿ ವಿವಿಧ ರೀತಿಯ ಸ್ಮಾರ್ಟ್‌ ಫೋನ್‌ಗಳು ಕಾಣಸಿಗುತ್ತವೇ ಇದೀಗ ಇನ್ನು ಹೆಚ್ಚಿನ ಫೀಚರ್ಸ್‌ ಹೊಂದಿರುವ ಟಾಪ್‌ ಸ್ಮಾರ್ಟ್‌ ಫೋನ್‌ಗಳು ಈ ತಿಂಗಳು ಅಂದರೆ ಏಪ್ರೀಲ್‌ ನಲ್ಲಿ ಲಗ್ಗೆ ಇಡಲಿವೆ. ಅವು ಯಾವೆಲ್ಲ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
04:11 PM Apr 04, 2024 IST | Nisarga K
ಈ ತಿಂಗಳಲ್ಲಿ ಮಾರ್ಕೆಟ್‌ಗೆ ಲಗ್ಗೆ ಇಡಲಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳಿವು

ಇದು ಸ್ಮಾರ್ಟ್‌ಫೋನ್‌ ಜಗತ್ತು, ಇದನ್ನು ಬೇಡ ಎನ್ನುವವರ ಸಂಖ್ಯೆ ಬಹಳ ಕಡಿಮೆ ಹಾಗಾಗಿ ಮಾರ್ಕೆಟ್‌ಗಳಲ್ಲಿ ವಿವಿಧ ರೀತಿಯ ಸ್ಮಾರ್ಟ್‌ ಫೋನ್‌ಗಳು ಕಾಣಸಿಗುತ್ತವೇ ಇದೀಗ ಇನ್ನು ಹೆಚ್ಚಿನ ಫೀಚರ್ಸ್‌ ಹೊಂದಿರುವ ಟಾಪ್‌ ಸ್ಮಾರ್ಟ್‌ ಫೋನ್‌ಗಳು ಈ ತಿಂಗಳು ಅಂದರೆ ಏಪ್ರೀಲ್‌ ನಲ್ಲಿ ಲಗ್ಗೆ ಇಡಲಿವೆ. ಅವು ಯಾವೆಲ್ಲ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ಒನ್​ಪ್ಲಸ್​ ನೋರ್ಡ್​​ ಸಿಇ
ಜನಪ್ರಿಯ ಸ್ಮಾರ್ಟ್​ಫೊನ್​ ಸಂಸ್ಥೆ ಒನ್​ಪ್ಲಸ್​ ಏಪ್ರಿಲ್​ 1 ರಂದು ನೋರ್ಡ್​ ಸಿಇ 4 ಸ್ಮಾರ್ಟ್​ಫೋನನ್ನು ರಿಲೀಸ್​ ಮಾಡಿದೆ. ನೂತನ ಸ್ಮಾರ್ಟ್​ಫೊನ್​ ಬೆಲೆ 25 ಸಾವಿರ ರೂಪಾಯಿಯಾಗಿದೆ. ಈ ಸ್ಮಾರ್ಟ್‌ ಫೋನ್‌ ಹೆಚ್ಚಿನ ಫಾಲೋವರ್ಸ್‌ ಈಗಾಗಲೇ ಇದ್ದಾರೆ.

ಮೊಟೊರೊಲ ಎಡ್ಜ್​ 50 ಪ್ರೊ
ಮೊಟೊರೊಲ ಕೂಡ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಟ್ಟುಕೊಂಡು ಎಡ್ಕ್​ 50 ಪ್ರೊ ಸ್ಮಾರ್ಟ್​ಫೋನನ್ನು ರಿಲೀಸ್​ ಮಾಡಿದೆ. ನೂತನ ಫೋನ್​ ಸ್ನಾಪ್​ಡ್ರಾಗನ್​ 8 ಜನರೇಷನ್​ 3 ಚಿಪ್​ಸೆಟ್​ ಒಳಗೊಂಡಿದೆ. ಹೈ-ರಿಫ್ರೆಶ್​​ ಅಮೋಲ್ಡ್​​ ಸ್ಕ್ರೀನ್​ ಮತ್ತು ಆಕರ್ಷಕ ಕ್ಯಾಮೆರಾವನ್ನು ಒಳಗೊಂಡಿದೆ.

Advertisement

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಮ್​55
ಸೌತ್​ ಕೊರಿಯಾದ ಸ್ಯಾಮ್​ಸಂಗ್​ ಕಂಪನಿ ಎಮ್​ ಸಿರೀಸ್​​ ಸ್ಮಾರ್ಟ್​ಫೊನನ್ನು ಭಾರತದಲ್ಲಿ ರಿಲೀಸ್​ ಮಾಡಲು ಮುಂದಾಗಿದೆ. ಇದೇ ತಿಂಗಳು 8ರಮದು ರಿಲೀಸ್​ ಮಾಡಲಿದೆ. ಹಾಗೂ 30 ಸಾವಿರ ಬೆಲೆಯಲ್ಲಿ ಸಿಗಲಿದೆ ಎನ್ನಲಾಗಿದೆ.

ರಿಯಲ್​ಮಿ ಜಿಟಿ 5 ಪ್ರೊ
ಚೀನಾದ ರಿಯಲ್​ಮಿ ಜಿಟಿ 5 ಪ್ರೊ ನ್ನು ಇದೇ ತಿಂಗಳು ಭಾರತದಲ್ಲಿ ಬಿಡುಗಡೆಮಾಡಲು ಮುಂದಾಗಿದೆ. ಇದು 100 ವ್ಯಾಟ್ ವೈರ್​ ಜೊತೆಗೆ 50 ವ್ಯಾಟ್​​ ವೈರ್​ಲೆಸ್​ ಚಾರ್ಜಿಂಗ್​ ಬರುತ್ತದೆ. ಇದಲ್ಲದೆ, ಲೆದರ್​ ಪ್ಯಾನೆಲ್​ ಮತ್ತು ಕೆಲವು ಪ್ರಿಮಿಯಂ ಫೀಷರ್​​ ಜಿಟಿ ಸಿರೀಸ್​ ಒಳಗೊಂಡಿದೆ. ಇನ್ನು ಇದರ ಬೆಲೆಯ ಬಗ್ಗೆ ತಿಳಿಸಬೇಕಷ್ಟೆ.

Advertisement
Tags :
aprilLatestNewsMARKETmobileNewsKarnatakareleasesmartphones
Advertisement
Next Article