For the best experience, open
https://m.newskannada.com
on your mobile browser.
Advertisement

ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ: ಸೋನು ನಿಗಮ್ ಹೊಸ ಭಜನೆ ಬಿಡುಗಡೆ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಗೆ ಅಂತಿಮ ಹಂತದ ಸಿದ್ಧತೆಗಳು ಆರಂಭವಾಗಿದೆ. ಜನರಲ್ಲಿ ಉತ್ಸಾಹವು ಉತ್ತುಂಗದಲ್ಲಿದೆ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮನನ್ನು ಸ್ವಾಗತಿಸಲು ಇಡೀ ದೇಶವು ಜನವರಿ 22 ರ ದಿನಾಂಕಕ್ಕಾಗಿ ಕಾಯುತ್ತಿದೆ. ಈ ನಡುವೆ ಖ್ಯಾತ ಗಾಯತಕ ಸೋನು ನಿಗಮ್ ಶ್ರೀ ರಾಮ್ ಲಲ್ಲಾ ಭಕ್ತಿಗೀತೆ ಬಿಡುಗಡೆ ಮಾಡಿದ್ದಾರೆ.
12:50 PM Jan 19, 2024 IST | Ashitha S
ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ  ಸೋನು ನಿಗಮ್ ಹೊಸ ಭಜನೆ ಬಿಡುಗಡೆ

ನವದೆಹಲಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಗೆ ಅಂತಿಮ ಹಂತದ ಸಿದ್ಧತೆಗಳು ಆರಂಭವಾಗಿದೆ. ಜನರಲ್ಲಿ ಉತ್ಸಾಹವು ಉತ್ತುಂಗದಲ್ಲಿದೆ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮನನ್ನು ಸ್ವಾಗತಿಸಲು ಇಡೀ ದೇಶವು ಜನವರಿ 22 ರ ದಿನಾಂಕಕ್ಕಾಗಿ ಕಾಯುತ್ತಿದೆ. ಈ ನಡುವೆ ಖ್ಯಾತ ಗಾಯತಕ ಸೋನು ನಿಗಮ್ ಶ್ರೀ ರಾಮ್ ಲಲ್ಲಾ ಭಕ್ತಿಗೀತೆ ಬಿಡುಗಡೆ ಮಾಡಿದ್ದಾರೆ.

Advertisement

“ಶ್ರೀ ರಾಮ್ ಲಲ್ಲಾ” ಭಕ್ತಿಗೀತೆಯನ್ನು ದೂರದರ್ಶನ ನ್ಯಾಷನಲ್ ನ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಜನವರಿ 18 ರಂದು ಬಿಡುಗಡೆಯಾದ ಭಜನಾ ಹಾಡಿನಲ್ಲಿ ಸೋನು ನಿಗಮ್ ತಮ್ಮ ಭಕ್ತಿಯನ್ನು ಹರಡುತ್ತಿದ್ದಾರೆ.

Advertisement

Advertisement
Tags :
Advertisement