For the best experience, open
https://m.newskannada.com
on your mobile browser.
Advertisement

ದಶರಥ ನಂದನ ಶ್ರೀ ರಾಮ ಕನ್ನಡ ಭಕ್ತಿ ಗೀತೆ ಬಿಡುಗಡೆ

ದಶರಥ ನಂದನ ಶ್ರೀ ರಾಮ ಕನ್ನಡ ಭಕ್ತಿ ಗೀತೆ ಯನ್ನು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಬಿಡುಗಡೆ ಮಾಡಿ ಆಶೀರ್ವದಿಸಿದರು.
04:20 PM Mar 24, 2024 IST | Ashika S
ದಶರಥ ನಂದನ ಶ್ರೀ ರಾಮ ಕನ್ನಡ ಭಕ್ತಿ ಗೀತೆ ಬಿಡುಗಡೆ

ವಿಟ್ಲ: ದಶರಥ ನಂದನ ಶ್ರೀ ರಾಮ ಕನ್ನಡ ಭಕ್ತಿ ಗೀತೆ ಯನ್ನು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಬಿಡುಗಡೆ ಮಾಡಿ ಆಶೀರ್ವದಿಸಿದರು.

Advertisement

ಈ ಸಂಧರ್ಭದಲ್ಲಿ ಸಾಹಿತ್ಯ ಮತ್ತು ಗಾಯನ ಮಾಡಿದ ಶ್ವೇತಾ ಪ್ರವೀಣ್ ಆಚಾರ್ಯ ಇವರಿಗೆ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ದಯಾನಂದ ಅಮೀನ್ ಬಾಯಾರು ದೇವಿಪ್ರಸಾದ್ ಕುಕ್ಕಾಜೆ ಸತ್ಯಪ್ರಸಾದ್ ಕುಕ್ಕಾಜೆ ಅಶ್ವಿನ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

ಈ ಹಾಡಿಗೆ ಶ್ವೇತಾ ಪ್ರವೀಣ್ ಆಚಾರ್ಯ ಮೂಡಬಿದ್ರೆ ಗಾಯನ ಮತ್ತು ಸಾಹಿತ್ಯ ನೀಡಿದ್ದಾರೆ. ಪ್ರಚಾರ ಕಲೆ ಮತ್ತು ಸಂಕಲನ ಜಿತೇಶ್ ಸರಪಾಡಿ. ನ ದಯಾನಂದ ಅಮೀನ್ ಬಾಯಾರು ಸಮಗ್ರ ನಿರ್ವಹಣೆಯಲ್ಲಿ ದಶರಥ ನಂದನ ಶ್ರೀ ರಾಮ ಕನ್ನಡ ಭಕ್ತಿ ಗೀತೆ ಮೂಡಿಬಂದಿದೆ.

Advertisement

ಈ ಹಾಡನ್ನು ದಯಾ ಕ್ರಯೇಷನ್ ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.

Advertisement
Tags :
Advertisement