For the best experience, open
https://m.newskannada.com
on your mobile browser.
Advertisement

ಆತ್ಮಾಹುತಿ ದಾಳಿಗೆ ಅಲ್‌ಖೈದಾ ಸಹ ಸಂಸ್ಥಾಪಕ ಹತ

ವಾಯವ್ಯ ಸಿರಿಯಾದಲ್ಲಿ ತಡರಾತ್ರಿ ಆತ್ಮಾಹುತಿ ಬಾಂಬರ್ ತನ್ನ ಸ್ಪೋಟಕಗಳನ್ನು ಸ್ಪೋಟಿಸಿದ್ದು ಅಲ್ಖೈದಾ ಸಂಘಟನೆಯ ಸಹ ಸಂಸ್ಥಾಪಕ ಹತನಾಗಿದ್ದಾನೆ ಎಂದು ವರದಿಯಾಗಿದೆ.
05:53 PM Apr 05, 2024 IST | Ashitha S
ಆತ್ಮಾಹುತಿ ದಾಳಿಗೆ ಅಲ್‌ಖೈದಾ ಸಹ ಸಂಸ್ಥಾಪಕ ಹತ

ಇಡ್ಲಿಬ್: ವಾಯವ್ಯ ಸಿರಿಯಾದಲ್ಲಿ ತಡರಾತ್ರಿ ಆತ್ಮಾಹುತಿ ಬಾಂಬರ್ ತನ್ನ ಸ್ಪೋಟಕಗಳನ್ನು ಸ್ಪೋಟಿಸಿದ್ದು ಅಲ್ಖೈದಾ ಸಂಘಟನೆಯ ಸಹ ಸಂಸ್ಥಾಪಕ ಹತನಾಗಿದ್ದಾನೆ ಎಂದು ವರದಿಯಾಗಿದೆ.

Advertisement

ವಾಯುವ್ಯ ಸಿರಿಯಾದ ಬಹುಭಾಗವನ್ನು ನಿಯಂತ್ರಿಸುವ ದೇಶದ ಪ್ರಮುಖ ಅಲ್ - ಖೈದಾ-ಸಂಯೋಜಿತ ಗುಂಪಿನ ಸಹ-ಸಂಸ್ಥಾಪಕ ಅಬು ಮರಿಯಾ ಅಲ್ ಕಹ್ತಾನಿ ಹತನಾಗಿದ್ದಾನೆ ಎಂದು ಯುದ್ಧ ಮಾನಿಟರ್ ತಿಳಿಸಿದೆ.

ಅಬು ಮರಿಯಾ ಅಲ್ -ಕಹ್ತಾನಿಯ ನಿಜವಾದ ಹೆಸರು ಮಯ್ಸಾರಾ ಅಲ್-ಜುಬೌರಿ ಆತ ಅಲ್-ಕಹ್ತಾನಿ ಸಿರಿಯಾದಲ್ಲಿ ನುಸ್ರಾ ಫ್ರಂಟ್ ಅನ್ನು ಸಹ-ಸ್ಥಾಪಿಸಿದ್ದ ನಂತರ ತನ್ನನ್ನು ಹಯಾತ್ ತಹ್ರೀರ್ ಅಲ್-ಶಾಮ್ ಎಂದು ಮರುನಾಮಕರಣ ಮಾಡಿಕೊಂಡ ನಂತರ ಅಲೈಖ್ಯಾದ ಸಂಬಂಧ ಕಡಿದುಕೊಂಡಿದ್ದ ಎನ್ನಲಾಗಿದೆ.

Advertisement

Advertisement
Tags :
Advertisement