ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜೆಮಿನಿ ತಪ್ಪು ಉತ್ತರಕ್ಕೆ ಸುಂದರ್‌ ಪಿಚೈ ಪ್ರತಿಕ್ರಿಯೆ; ಊಹಾಪೋಹಗಳಿಗೆ ತೆರೆ

ಗೂಗಲ್‌ ಅಭಿವೃದ್ಧಿಪಡಿಸಿರುವ ಎಐ ಚಾಟ್‌ಬಾಟ್‌ ತಪ್ಪಾದ ಫೋಟೋಗಳನ್ನು ಜನರೇಟ್‌ ಮಾಡುತ್ತಿದ್ದ ಕಾರಣ ಅದರ ಇಮೇಜ್‌ ಜನರೇಶನ್‌ ನಿಲ್ಲಿಸಲಾಗಿದೆ. ಇದರಿಂದಾಗಿ ಗೂಗಲ್‌ ಸಿ.ಇ.ಒ ಸುಂದರ್‌ ಪಿಚೈ ರಾಜೀನಾಮೆ ನೀಡಬಹುದು ಅಥವ ಅವರನ್ನು ವಜಾಗೊಳಿಸಬಹುದು ಎಂಬ ಊಹೆಗಳೆದ್ದಿದ್ದವು.
07:25 PM Feb 28, 2024 IST | Maithri S

ನವದೆಹಲಿ: ಗೂಗಲ್‌ ಅಭಿವೃದ್ಧಿಪಡಿಸಿರುವ ಎಐ ಚಾಟ್‌ಬಾಟ್‌ ತಪ್ಪಾದ ಫೋಟೋಗಳನ್ನು ಜನರೇಟ್‌ ಮಾಡುತ್ತಿದ್ದ ಕಾರಣ ಅದರ ಇಮೇಜ್‌ ಜನರೇಶನ್‌ ನಿಲ್ಲಿಸಲಾಗಿದೆ. ಇದರಿಂದಾಗಿ ಗೂಗಲ್‌ ಸಿ.ಇ.ಒ ಸುಂದರ್‌ ಪಿಚೈ ರಾಜೀನಾಮೆ ನೀಡಬಹುದು ಅಥವ ಅವರನ್ನು ವಜಾಗೊಳಿಸಬಹುದು ಎಂಬ ಊಹೆಗಳೆದ್ದಿದ್ದವು.

Advertisement

ಇದಕ್ಕೆ ಪ್ರತಿಕ್ರಿಯಿಸಿರುವ ಪಿಚೈ ಊಹೆಗಳಿಗೆ ತೆರೆ ಎಳೆದಿದ್ದು, ಉಂಟಾಗಿರುವ ಸಮಸ್ಯೆಯನ್ನು ಗುರುತಿಸಿ ಸರಿಪಡಿಸಲಾಗುತ್ತಿದೆ ಎಂದರು.

ʼಯಾವುದೇ ಎಐ ಪರಿಪೂರ್ಣವಲ್ಲ. ಅದರಲ್ಲಿಯೂ ಅಭಿವೃದ್ಧಿಯ ಹಂತದಲ್ಲಿರುವಾಗ ತಪ್ಪುಗಳು ಸಹಜ. ಜನರು ನಮ್ಮಿಂದ ಇಟ್ಟುಕೊಂಡಿರುವ ನಿರೀಕ್ಷೆಗಳನ್ನು ಈಡೇರಿಸುವತ್ತ ನಮ್ಮ ಕಂಪನಿ ಶ್ರಮಿಸುತ್ತಿದೆʼ ಎಂದರು.

Advertisement

Advertisement
Tags :
AI GeminiGoogleindiaLatestNewsNewsKannadaSundar Pichai
Advertisement
Next Article