For the best experience, open
https://m.newskannada.com
on your mobile browser.
Advertisement

ಸೂರತ್‌ ಕಟ್ಟಡ ಕುಸಿತ ಪ್ರಕರಣ : ಮೃತರ ಸಂಖ್ಯೆ 7ಕ್ಕೇ ಏರಿಕೆ

ಗುಜರಾತ್‌ ಸೂರತ್‌ ಸಚಿನ್‌ ಪಾಲಿ ಗ್ರಾಮದಲ್ಲಿ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್‌ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
10:46 AM Jul 07, 2024 IST | Nisarga K
ಸೂರತ್‌ ಕಟ್ಟಡ ಕುಸಿತ ಪ್ರಕರಣ   ಮೃತರ ಸಂಖ್ಯೆ 7ಕ್ಕೇ ಏರಿಕೆ
ಸೂರತ್‌ ಕಟ್ಟಡ ಕುಸಿತ ಪ್ರಕರಣ : ಮೃತರ ಸಂಖ್ಯೆ 7ಕ್ಕೇ ಏರಿಕೆ

ಸೂರತ್‌: ಗುಜರಾತ್‌ ಸೂರತ್‌ ಸಚಿನ್‌ ಪಾಲಿ ಗ್ರಾಮದಲ್ಲಿ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್‌ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Advertisement

30 ಫ್ಲಾಟ್‌ಗಳಿರುವ 5 ಅಂತಸ್ತಿನ ಕಟ್ಟಡವು ಶನಿವಾರ ಕುಸಿದಿತ್ತು. ಘಟನೆ ವೇಳೆ ಕೇವಲ ಮಾತ್ರ ಜನ ವಾಸ ಇದ್ದರು. ಇನ್ನು ಸ್ಥಳದಲ್ಲಿ ಕಾರ್ಯಚರಣೆ ಮುಂದುವರೆದಿದೆ ಎಂದು ಸೂರತ್‌ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಇದು 8 ವರ್ಷದ ಹಳೆಯ ಕಟ್ಟಡ ಎನ್ನಲಾಗುತ್ತಿದೆ. ಈ ಕಟ್ಟಡದಲ್ಲಿ ಫ್ಯಾಕಟ್ರಿಯಲ್ಲಿ ಕೆಲಸ ಮಾಡುವವರು ವಾಸಿಸುತ್ತಿದ್ದರು .

Advertisement
Advertisement
Tags :
Advertisement