ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿಯನ್ನು ಖುಲಾಸೆ ಗೊಳಿಸಿದ ಕೋರ್ಟ್‌

1993 ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾ ಅವರನ್ನು ಟಾಡಾ (ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ಕಾಯ್ದೆ) ನ್ಯಾಯಾಲಯ ಇಂದು(ಫೆ.29) ಖುಲಾಸೆಗೊಳಿಸಿದೆ.
01:41 PM Feb 29, 2024 IST | Ashitha S

ನವದೆಹಲಿ: 1993 ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾ ಅವರನ್ನು ಟಾಡಾ (ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ಕಾಯ್ದೆ) ನ್ಯಾಯಾಲಯ ಇಂದು(ಫೆ.29) ಖುಲಾಸೆಗೊಳಿಸಿದೆ.

Advertisement

ಇನ್ನು ಈತನನ್ನು 2013ರಲ್ಲಿ ಭಾರತ-ನೇಪಾಳ ಗಡಿಯ ಬನ್ಬಾಸಾದಲ್ಲಿ ಬಂಧಿಸಲಾಗಿತ್ತು. ಹಲವಾರು ಬಾಂಬ್ ಸ್ಫೋಟಗಳ ಆರೋಪಗಳ ಹೊರತಾಗಿಯೂ, ಅವರ ವಿರುದ್ಧದ ನಾಲ್ಕು ಪ್ರಕರಣಗಳಲ್ಲಿ 2016 ರಲ್ಲಿ ದೆಹಲಿ ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದಿದ್ದ.

ಆರೋಪಗಳನ್ನು ರೂಪಿಸಲು ಅವರ ವಿರುದ್ಧ ಗಮನಾರ್ಹ ಪುರಾವೆಗಳನ್ನು ತರಲು ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯವು ಹೇಳಿದೆ. ಆದಾಗ್ಯೂ, ಲಷ್ಕರ್-ಎ-ತೈಬಾ ಭಯೋತ್ಪಾದಕನ ವಿರುದ್ಧ ಹಲವಾರು ಪ್ರಕರಣಗಳು ಬಾಕಿ ಇರುವ ಕಾರಣ ಸದ್ಯ ಲಾಕಪ್ನಲ್ಲಿಯೇ ಉಳಿದಿದ್ದಾನೆ.

Advertisement

 

 

Advertisement
Tags :
1993Abdul Karim TundaAjmer's TADAbomb blastsindiaLatestNewsNewsKannadaPOLICERAJASTHAN
Advertisement
Next Article