For the best experience, open
https://m.newskannada.com
on your mobile browser.
Advertisement

‘ಐಪಿಎಲ್ ಸ್ಟ್ರೀಮಿಂಗ್’ ಕೇಸ್: ತಮನ್ನಾ ಭಾಟಿಯಾಗೆ ಸಮನ್ಸ್

ಫೇರ್ಪ್ಲೇ ಅಪ್ಲಿಕೇಶನ್ನಲ್ಲಿ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅನಧಿಕೃತ ಸ್ಟ್ರೀಮಿಂಗ್ಗೆ ಸಂಬಂಧಿಸಿದ ವಿಚಾರಣೆಗಾಗಿ ನಟಿ ತಮನ್ನಾ ಭಾಟಿಯಾ ಅವರಿಗೆ ಮಹಾರಾಷ್ಟ್ರ ಸೈಬರ್ ಸಮನ್ಸ್ ನೀಡಿದೆ.
10:19 AM Apr 25, 2024 IST | Ashitha S
‘ಐಪಿಎಲ್ ಸ್ಟ್ರೀಮಿಂಗ್’ ಕೇಸ್  ತಮನ್ನಾ ಭಾಟಿಯಾಗೆ ಸಮನ್ಸ್

ನವದೆಹಲಿ: ಫೇರ್ಪ್ಲೇ ಅಪ್ಲಿಕೇಶನ್ನಲ್ಲಿ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅನಧಿಕೃತ ಸ್ಟ್ರೀಮಿಂಗ್ಗೆ ಸಂಬಂಧಿಸಿದ ವಿಚಾರಣೆಗಾಗಿ ನಟಿ ತಮನ್ನಾ ಭಾಟಿಯಾ ಅವರಿಗೆ ಮಹಾರಾಷ್ಟ್ರ ಸೈಬರ್ ಸಮನ್ಸ್ ನೀಡಿದೆ.

Advertisement

ಈ ಘಟನೆಯು ಐಪಿಎಲ್ ಅಧಿಕೃತ ಪ್ರಸಾರ ಹಕ್ಕುಗಳನ್ನು ಹೊಂದಿರುವ ವಯಾಕಾಮ್ಗೆ ಗಣನೀಯ ಆರ್ಥಿಕ ನಷ್ಟವನ್ನುಂಟು ಮಾಡಿದೆ ಎಂದು ವರದಿಯಾಗಿದೆ. ನಟಿ ತಮನ್ನಾ ಭಾಟಿಯಾ ಏಪ್ರಿಲ್ 29 ರಂದು ಅಧಿಕಾರಿಗಳ ಮುಂದೆ ಹಾಜರಾಗಬೇಕಾಗಿದೆ ಎಂದು ವರದಿಯಾಗಿದೆ.

Advertisement
Advertisement
Tags :
Advertisement