ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಐದನೇ ದಿನದ ಕ್ರಿಸ್‌ ಮಸ್‌ ಕರೋಲ್‌ ಸಂಭ್ರಮ

ನ್ಯೂಸ್‌ ಕರ್ನಾಟಕದ ವತಿಯಿಂದ ನಡೆಯುತ್ತಿರುವ ಕ್ರಿಸ್‌ ಮಸ್‌ ಕರೋಲ್ 2023 ಈವೆಂಟ್ ಐದನೇ ದಿನಕ್ಕೆ ಕಾಲಿರಿಸಿದ್ದು, ಅಪ್ರತಿಮ ಪ್ರತಿಭೆಗಳ ಸ್ವರಮೇಳದ ಗಟ್ಟಿಧ್ವನಿಯಾಗಿ ಮೂಡಿ ಬಂದಿದೆ.
12:26 PM Dec 19, 2023 IST | Ramya Bolantoor

ಮಂಗಳೂರು: ನ್ಯೂಸ್‌ ಕರ್ನಾಟಕದ ವತಿಯಿಂದ ನಡೆಯುತ್ತಿರುವ ಕ್ರಿಸ್‌ ಮಸ್‌ ಕರೋಲ್ 2023 ಈವೆಂಟ್ ಐದನೇ ದಿನಕ್ಕೆ ಕಾಲಿರಿಸಿದ್ದು, ಅಪ್ರತಿಮ ಪ್ರತಿಭೆಗಳ ಸ್ವರಮೇಳದ ಗಟ್ಟಿಧ್ವನಿಯಾಗಿ ಮೂಡಿ ಬಂದಿದೆ. 5ನೇ ದಿನವಾದ ಇಂದು ‌ಎಲ್‌ ಸಿ ಎಸ್‌ ಗೋಲ್ಡನ್‌ ಬೆಲ್.‌, ಟೀಮ್ ಸಿಂಗಿಂಗ್ ಡೆಸಿಪಲ್ಸ್.‌, ಸೇಂಟ್ ಡಿಯೋನಿಸಿಯಸ್ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ ಹಾಗು ಟೀಮ್ ಫ್ಯಾಮಿಲಿಯಾ ಚೋರಲ್ ಭಾಗಿಯಾಗಲಿವೆ.

Advertisement

ಸಂಗೀತ ದಿಗ್ಗಜರನ್ನು ಒಳಗೊಂಡ ಮೌಲ್ಯ ಮಾಪನ ಸಮಿತಿಯು ಸ್ಪರ್ಧೆಯ ತೀರ್ಪು ನೀಡಲಿದೆ. ಈ ಮೂಲಕ 4 ನೇ ದಿನವು ಕ್ರಿಸ್ಮಸ್ ಕರೋಲ್ ಸ್ಪರ್ಧೆಯಲ್ಲಿ ಪ್ರಸ್ತುತಗೊಳ್ಳುವ ಸಂಗೀತದ ವೈವಿಧ್ಯತೆಯ ಶ್ರೀಮಂತಿಕೆಗೆ ಸಾಕ್ಷಿಯಾಗಲಿದೆ.

ಈ ಸಂಗೀತ ರಸದೌತಣ ಕಾರ್ಯಕ್ರಮದಲ್ಲಿ ರೋಷನ್ ರಾಜ್ ಅವರು ತಮ್ಮ ಕ್ರಿಯಾತ್ಮಕ ನಿರೂಪಣೆ ಮೂಲಕ ಮನಗೆಲ್ಲುತ್ತಿದ್ದಾರೆ. ಸ್ಪರ್ಧೆಯ ನಾಲ್ಕನೇ ದಿನಕ್ಕೆ ಪ್ರವೇಶಿಸುತ್ತಿದ್ದಂತೆ, ಹಬ್ಬದ ಉತ್ಸಾಹವು ಹೆಚ್ಚಾಗಿದೆ ಮತ್ತು ಅತ್ಯಾಕರ್ಷಕ ಬಹುಮಾನ ಭರವಸೆಯು ಪಾಲ್ಗೊಳ್ಳುವಿಕೆಯ ನಿರೀಕ್ಷೆ ಹೆಚ್ಚಿಸಿದೆ. ಎಲ್‌ ಸಿ ಎಸ್‌ ಗೋಲ್ಡನ್‌ ಬೆಲ್.‌, ಟೀಮ್ ಸಿಂಗಿಂಗ್ ಡೆಸಿಪಲ್ಸ್.‌, ಸೇಂಟ್ ಡಿಯೋನಿಸಿಯಸ್ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ ಹಾಗು ಟೀಮ್ ಫ್ಯಾಮಿಲಿಯಾ ಚೋರಲ್ ಗ್ರೂಪ್ ಸದಸ್ಯರು ಸಂಗೀತದ ಮೋಡಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ನಿರೀಕ್ಷೆಯಿದೆ.

Advertisement

Advertisement
Tags :
LatestNewsNewsKannadaಕ್ರಿಸ್‌ ಮಸ್‌ ಕರೋಲ್‌ಮಂಗಳೂರು
Advertisement
Next Article