ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಲೈಂಗಿಕ ದೌರ್ಜನ್ಯ ಎಸಗಿದವನನ್ನು ಇರಿದು ಕೊಂದು ಬೆಂಕಿ ಹಚ್ಚಿದ ಯುವಕರು

ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದಾತನನ್ನು ಮೂವರು ಯುವಕರು ಹತ್ಯೆ ಮಾಡಿ ಹತ್ಯೆ ಮಾಡಿದ ಘಟನೆ ನಡೆದಿದೆ.
11:04 AM Dec 25, 2023 IST | Ashika S

ಹೊಸದಿಲ್ಲಿ: ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದಾತನನ್ನು ಮೂವರು ಯುವಕರು ಹತ್ಯೆ ಮಾಡಿ ಹತ್ಯೆ ಮಾಡಿದ ಘಟನೆ ನಡೆದಿದೆ.

Advertisement

ಮೂವರು ಹದಿಹರೆಯದ ಹುಡುಗರು ಸೇರಿ 25 ವರ್ಷದ ಯುವಕನನ್ನು ಕೊಂದು ಬೆಂಕಿ ಹಚ್ಚಿದ್ದಾರೆ. ಯುವಕ ಎಸಗಿದ ಲೈಂಗಿಕ ದೌರ್ಜನ್ಯದಿಂದ ಇವರು ಸಿಟ್ಟಿಗೆದ್ದಿದ್ದರು ಎಂದು ಗೊತ್ತಾಗಿದೆ.

ಆಗ್ನೇಯ ದಿಲ್ಲಿಯಲ್ಲಿ ಈ ಘಟನೆ ನಡೆದಿದೆ. ಆಜಾದ್‌ ಅಹ್ಮದ್‌ ಎಂಬಾತನನ್ನು ಮೂವರು ಹುಡುಗರು ಕೊಂದು ಸುಟ್ಟು ಹಾಕಿದ್ದಾರೆ. ಈತ ಈ ಹುಡುಗರಲ್ಲಿ ಒಬ್ಬನ ಮೇಲೆ ಪದೇ ಪದೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಸೇಡು ತೀರಿಸಿಕೊಳ್ಳಲು ಇವರು ಈ ಕೃತ್ಯ ಎಸಗಿದ್ದಾರೆ.

Advertisement

ಈ ಮೂವರಲ್ಲಿ ಒಬ್ಬಾತ ನಿರ್ಜನ ಪ್ರದೇಶಕ್ಕೆ ಆಜಾದ್‌ ಅಹ್ಮದ್‌ನನ್ನು ಕರೆ ಮಾಡಿ ಕರೆಸಿಕೊಂಡಿದ್ದು, ಅಲ್ಲಿಗೆ ಬಂದಾತನನ್ನು ಹರಿತವಾದ ಆಯುಧದಿಂದ ಇರಿದು ಕೊಂದಿದ್ದಾರೆ. ನಂತರ ಒಣ ಎಲೆಗಳಿಂದ ಮುಚ್ಚಿ ಭಾಗಶಃ ಸುಟ್ಟುಹಾಕಿದ್ದಾರೆ.

Advertisement
Tags :
LatestNewsNewsKannadaಘಟನೆಪ್ರಕರಣಯುವಕರುಲೈಂಗಿಕ ದೌರ್ಜನ್ಯಹತ್ಯೆ
Advertisement
Next Article