ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು ಎಲ್ಲಿ ಮತದಾನ ಮಾಡ್ತಾರೆ ಗೊತ್ತಾ?

ಸ್ಯಾಂಡಲ್‌ವುಡ್‌ ಡಿವೈನ್ ಸ್ಟಾರ್‌ ರಿಷಬ್ ಶೆಟ್ಟಿ ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೇ-7 ರ ಇಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ತಮ್ಮೂರಿನಲ್ಲಿಯೇ ರಿಷಬ್ ಶೆಟ್ಟಿ ವೋಟಿಂಗ್ ಮಾಡಲಿದ್ದಾರೆ.
12:53 PM May 07, 2024 IST | Ashitha S

ಉಡುಪಿ: ಸ್ಯಾಂಡಲ್‌ವುಡ್‌ ಡಿವೈನ್ ಸ್ಟಾರ್‌ ರಿಷಬ್ ಶೆಟ್ಟಿ ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೇ-7 ರ ಇಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ತಮ್ಮೂರಿನಲ್ಲಿಯೇ ರಿಷಬ್ ಶೆಟ್ಟಿ ವೋಟಿಂಗ್ ಮಾಡಲಿದ್ದಾರೆ.

Advertisement

ತಮ್ಮ ಎಲ್ಲ ಕೆಲಸಗಳನ್ನ ಮುಗಿಸಿಕೊಂಡು ಸಂಜೆ ಹೊತ್ತಿಗೆ ವೋಟ್ ಮಾಡಲು ತೆರಳುತ್ತಿದ್ದಾರೆ. ವಿಶೇಷವೆಂದರೆ ರಿಷಬ್ ಶೆಟ್ಟಿ ಓದಿದ ಶಾಲೆಯಲ್ಲಿಯೆ ಮತದಾನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಹೌದು. . . ಕುಂದಾಪುರದ ಕೆರಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಿಷಬ್ ಶೆಟ್ರು ವೋಟಿಂಗ್ ಮಾಡುತ್ತಿದ್ದಾರೆ. ಸಂಜೆ 4 ಗಂಟೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ವಿಶೇಷವೆಂದ್ರೆ ರಿಷಬ್ ಶೆಟ್ರು ಇದೇ ಶಾಲೆಯಲ್ಲಿಯೇ ಓದಿದ್ದಾರೆ. ಓದಿದ ಶಾಲೆಯಲ್ಲಿಯೇ ವೋಟಿಂಗ್ ಮಾಡುತ್ತಿದ್ದಾರೆ. ಇನ್ನೂ ಒಂದು ವಿಶೇಷ ಅಂದ್ರೆ, ರಿಷಬ್ ಶೆಟ್ರು ಈ ಶಾಲೆಯನ್ನ ದತ್ತು ಕೂಡ ಪಡೆದುಕೊಂಡಿದ್ದಾರೆ.

Advertisement

Advertisement
Tags :
BJPCongressindiaKARNATAKALatestNewsNewsKarnatakaRishab ShettySANDALWOODvoting
Advertisement
Next Article