For the best experience, open
https://m.newskannada.com
on your mobile browser.
Advertisement

ʼಯುಐʼ ಸಿನಿಮಾದ ನ್ಯೂ​ ಸಾಂಗ್​ ರಿಲೀಸ್: ಇದು ಪಕ್ಕಾ ಟ್ರೋಲ್​ ಆಗುತ್ತೆ

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರೋ ‘ಯುಐ’ ಚಿತ್ರದ ಲೇಟೆಸ್ಟ್‌ ಸಾಂಗ್ ರಿಲೀಸ್ ಆಗಿದೆ. ಈ ಹಿಂದೆ ಚೀಪ್ ಚೀಪ್ ಅಂತೇಳಿ ಸೆನ್ಸೇಷನ್ ಸೃಷ್ಟಿಸಿದ್ದ ಉಪ್ಪಿ ಈಗ ಟ್ರೋಲ್​ ಸಾಂಗ್ ಬಿಡುಗಡೆ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್​ ಆದ ಪದಗಳನ್ನೇ ಹಾಡಿನ ಸಾಹಿತ್ಯ ರಚನೆ ಮಾಡಿರೋದು ಇದರ ಸ್ಪೆಷಲ್‌.
05:58 PM Mar 04, 2024 IST | Ashitha S
ʼಯುಐʼ ಸಿನಿಮಾದ ನ್ಯೂ​ ಸಾಂಗ್​ ರಿಲೀಸ್  ಇದು ಪಕ್ಕಾ ಟ್ರೋಲ್​  ಆಗುತ್ತೆ

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರೋ ‘ಯುಐ’ ಚಿತ್ರದ ಲೇಟೆಸ್ಟ್‌ ಸಾಂಗ್ ರಿಲೀಸ್ ಆಗಿದೆ. ಈ ಹಿಂದೆ ಚೀಪ್ ಚೀಪ್ ಅಂತೇಳಿ ಸೆನ್ಸೇಷನ್ ಸೃಷ್ಟಿಸಿದ್ದ ಉಪ್ಪಿ ಈಗ ಟ್ರೋಲ್​ ಸಾಂಗ್ ಬಿಡುಗಡೆ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್​ ಆದ ಪದಗಳನ್ನೇ ಹಾಡಿನ ಸಾಹಿತ್ಯ ರಚನೆ ಮಾಡಿರೋದು ಇದರ ಸ್ಪೆಷಲ್‌.

Advertisement

ರಿಲೀಸ್​ ಆದ ಹೊಸ ಸಾಂಗ್​ನಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಟ್ರೋಲ್​ ಆಗಿದ್ದ ಪದಗಳನ್ನೇ ಬಳಸಿ ಹಾಡು ರಚಿಸಲಾಗಿದೆ. ಇನ್ನು ಕನ್ನಡ ವರ್ಷನ್​ ಗೀತೆಗೆ ನರೇಶ್ ಕುಮಾರ್ ಎಂಬುವವರು ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಐಶ್ವರ್ಯ ರಂಗರಾಜನ್, ಹರ್ಷಿಕಾ ದೇವನಾಥ್, ಅನೂಪ್ ಭಂಡಾರಿ ಹಾಗೂ ಅಜನೀಶ್​ ಹಾಡಿದ್ದಾರೆ.

ಹಾರ್​ ಹೀರೋಗಳು, ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್.. ಒನ್ ಮೋರ್ ಒನ್ ಮೋರ್, ಹೆಂಗ್ ಪುಂಗ್ಲಿ, ಆಲ್​ರೈಟ್​ ಮುಂದಕ್ಕೆ ಹೋಗೋಣ, ಜೋಡೆತ್ತು, ರಾಜ್ಯಕ್ಕೆ ಖುಷಿ ಕೊಡೋ ಸುದ್ದಿ, ಅಕ್ಕ ಏನಂತೀರಾ? ನಾ ಡ್ರೈವರ್ ತಗಡು, ಗುಮ್ಮಿಸಿಕೊಂಡು, ಕಂಜ್ರಾಜಲೇಷನ್ ಬ್ರದರ್, ಹೀರೋ ಎಲ್ಲಿದ್ದಿಯಪ್ಪಾ? ನಾನು ನಂದಿನಿ, ಗೂಸ್​ಬಂಪ್ಸ್, ​ ಡೋಲೋ 650.. ಬಿಸಿ ರಾಗಿ ಮುದ್ದೆ, ಬಡವರ ಮಕ್ಳು ಬೆಳಿಬೇಕು, ಸುಂದರನ ಸನ್ಯಾಸಿ, ಫ್ರೀ ಫ್ರೀ ಫ್ರೀ ಎಲ್ಲಾ ಫ್ರೀ ಚಂದ್ರು ಇನ್ನು ಹಲವು ಟ್ರೋಲ್‌ ಶಬ್ಧಗಳನ್ನೇ ಈ ಸಾಂಗ್​ನಲ್ಲಿ ಬಳಸಲಾಗಿದೆ.

Advertisement

Advertisement
Tags :
Advertisement