ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತ್ಯು

ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಭಾಸುದಾ ಗ್ರಾಮದಲ್ಲಿ ನಡೆದಿದೆ. ಶನಿವಾರ(ಏ.20 ರಂದು) ರಾತ್ರಿ ಮದುವೆ ಮನೆಯ ಸ್ಥಳದಲ್ಲಿ ಜನರು ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಬಿಸಲ್‌ಪುರ ಎಸ್‌ಎಚ್‌ಒ ಅಶೋಕ್ ಪಾಲ್ ತಿಳಿಸಿದ್ದಾರೆ.
05:44 PM Apr 21, 2024 IST | Nisarga K
ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತ್ಯು

ಲಕ್ನೋ : ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಭಾಸುದಾ ಗ್ರಾಮದಲ್ಲಿ ನಡೆದಿದೆ. ಶನಿವಾರ(ಏ.20 ರಂದು) ರಾತ್ರಿ ಮದುವೆ ಮನೆಯ ಸ್ಥಳದಲ್ಲಿ ಜನರು ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಬಿಸಲ್‌ಪುರ ಎಸ್‌ಎಚ್‌ಒ ಅಶೋಕ್ ಪಾಲ್ ತಿಳಿಸಿದ್ದಾರೆ.

Advertisement

ಮಣ್ಣಿನ ಗೋಡೆಯ ಮೇಲೆ ಒತ್ತಡ ಬಿದ್ದ ಪರಿಣಾಮ ಗೋಡೆ ಮದುವೆ ಟೆಂಟ್‌ ಕುಸಿದು ಬಿದ್ದಿದೆ. ಘಟನೆಯಲ್ಲಿ ಮಹಾವೀರ್(25) ಚಂದ್ರವೀರ್(30) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಘಟನೆಯಲ್ಲಿ ಮಾವು ದೇವಿ, ಛೇದಿಲಾಲ್, ಹೀರಾಲಾಲ್, ಗುಡ್ಡು, ಅಶೋಕ್, ಹರನಂದನ್, ಶ್ರೇಯಸ್ ಮತ್ತು ರಾಮ್ ಚರಣ್ ಸೇರಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.

Advertisement
Advertisement
Tags :
DEADLAKNOWLatestNewsNewsKarnatakatentWallwedding
Advertisement
Next Article