For the best experience, open
https://m.newskannada.com
on your mobile browser.
Advertisement

ಉಡುಪಿ-ಚಿಕ್ಕಮಗಳೂರು ಕ್ಷೇತ್ರ: ಸಂಜೆ 5ಗಂಟೆಗೆ ಶೇ. 72.13ರಷ್ಟು ಮತದಾನ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 5ಗಂಟೆಯ ವೇಳೆ ಶೇ. 72.13 ರಷ್ಟು ಮತದಾನವಾಗಿದೆ.
06:29 PM Apr 26, 2024 IST | Chaitra Kulal
ಉಡುಪಿ ಚಿಕ್ಕಮಗಳೂರು ಕ್ಷೇತ್ರ  ಸಂಜೆ 5ಗಂಟೆಗೆ ಶೇ  72 13ರಷ್ಟು ಮತದಾನ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಸಂಜೆ 5ಗಂಟೆಯ ವೇಳೆ ಶೇ. 72.13 ರಷ್ಟು ಮತದಾನವಾಗಿದೆ.

Advertisement

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 73.53, ಕಾಪುವಿನಲ್ಲಿ ಶೇ.74.50, ಕುಂದಾಪುರದಲ್ಲಿ ಶೇ.74.28, ಉಡುಪಿಯಲ್ಲಿ ಶೇ.72.52, ಚಿಕ್ಕಮಗಳೂರಿನಲ್ಲಿ ಶೇ. 66.13,

ಮೂಡುಗೆರೆಯಲ್ಲಿ ಶೇ. 73.48, ಶೃಂಗೇರಿಯಲ್ಲಿ ಶೇ. 75.02 ಹಾಗೂ ತರೀಕೆರೆಯಲ್ಲಿ ಶೇ. 69.06ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ವೆಬ್ ಸೈಟ್ ನಿಂದ ತಿಳಿದುಬಂದಿದೆ.

Advertisement

Advertisement
Tags :
Advertisement