ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆರ್.ಸಿ.ಬಿ ಸೋಲಿಗೆ ಅಂಪೈರ್​​ಗಳೇ ಕಾರಣ; ಕ್ರಿಕೆಟ್‌ ಲೋಕದಲ್ಲಿ ಹೊಸ ಚರ್ಚೆ

ಇಂಡಿಯನ್​ ಪ್ರೀಮಿಯರ್​​ ಲೀಗ್​​ 2024ರ ಮುಂಬೈ ಇಂಡಿಯನ್ಸ್​​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ನಡೆದ ಪಂದ್ಯದಲ್ಲಿ ಅಂಪೈರ್ಗಳು ಹಸ್ತಕ್ಷೇಪ ಮಾಡಿ ಫಲಿತಾಂಶವನ್ನು ಬದಲಿಸಿ ಆರ್.ಸಿ.ಬಿ ಸೋಲಿಗೆ ಕಾರಣರಾಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
06:30 PM Apr 12, 2024 IST | Maithri S

ಇಂಡಿಯನ್​ ಪ್ರೀಮಿಯರ್​​ ಲೀಗ್​​ 2024ರ ಮುಂಬೈ ಇಂಡಿಯನ್ಸ್​​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ನಡೆದ ಪಂದ್ಯದಲ್ಲಿ ಅಂಪೈರ್ಗಳು ಹಸ್ತಕ್ಷೇಪ ಮಾಡಿ ಫಲಿತಾಂಶವನ್ನು ಬದಲಿಸಿ ಆರ್.ಸಿ.ಬಿ ಸೋಲಿಗೆ ಕಾರಣರಾಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

Advertisement

ಪಂದ್ಯದ ವೇಳೆಯಲ್ಲಿ ಅಂಪೈರ್​​ಗಳು ತೆಗೆದುಕೊಂಡ ನಿರ್ಧಾರಗಳು ಮುಂಬೈ ಇಂಡಿಯನ್ಸ್​ ಪರವಾಗಿತ್ತು ಎಂದು ಸೋಷಿಯಲ್​ ಮೀಡಿಯಾದಲ್ಲಿ ಆರ್​​​ಸಿಬಿ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

ಟಾಸಿಂಗ್ ಸಮಯದಲ್ಲಿ ಮುಂಬೈ ಇಂಡಿಯನ್ಸ್​​ ತಂಡಕ್ಕೆ ಅನುಕೂಲವಾಗುವಂತೆ ಕಾಯಿನ್‌ ತಿರುಗಿಸಲಾಗಿತ್ತು ಎಂಬ ಆರೋಪ ಕೇಳಿಬರುತ್ತಿದೆ. ಆರ್​​​ಸಿಬಿ ಬ್ಯಾಟಿಂಗ್​ ಮಾಡುವಾಗ ಹಲವು ಬೌಂಡರಿಗಳು ಹೋಗಿದ್ದರೂ ಅದನ್ನು ಪರಿಗಣಿಸದ ಕಾರಣ ರನ್​ಗಳು ಕಡಿಮೆ ಆಗಿವೆ. ಮಹಿಪಾಲ್​ ಲೋಮ್ರೋರ್​​ ಮೊದಲ ಬಾಲ್​​ನಲ್ಲೇ ಔಟ್​ ಆಗದಿದ್ದರೂ ಔಟ್​ ನೀಡಲಾಯಿತು. ದಿನೇಶ್​ ಕಾರ್ತಿಕ್​ ಬ್ಯಾಟಿಂಗ್​​ ನೋ ಬಾಲ್​ ನೀಡದೆ ಇದ್ದದ್ದು. ಈ ಎಲ್ಲವೂ ಆರ್​​​ಸಿಬಿ ಸೋಲಿಗೆ ಕಾರಣ ಎಂದು ದೂರಲಾಗಿದೆ.

Advertisement

Advertisement
Tags :
cricketindiaLatestNewsMINewsKannadaRCBumpire
Advertisement
Next Article