For the best experience, open
https://m.newskannada.com
on your mobile browser.
Advertisement

ತನ್ನ ಫಲಿತಾಂಶದಲ್ಲಿ ಶೇ.93.5 ಅಂಕ ನೋಡಿ ಮೂರ್ಛೆ ಹೋದ ಬಾಲಕ !

ಯುಪಿ ಬೋರ್ಡ್ 10 ನೇ ತರಗತಿ ಪರೀಕ್ಷೆಯಲ್ಲಿ ತನ್ನದೇ ಫಲಿತಾಂಶ ನೋಡಿದ ಬಾಲಕನೋರ್ವ ಮೂರ್ಛೆ ಹೋದ ಘಟನೆ ಮೀರತ್‌ ನಲ್ಲಿ ನಡೆದಿದೆ.
04:24 PM Apr 23, 2024 IST | Ashitha S
ತನ್ನ ಫಲಿತಾಂಶದಲ್ಲಿ ಶೇ 93 5 ಅಂಕ ನೋಡಿ ಮೂರ್ಛೆ ಹೋದ ಬಾಲಕ

ಮೀರತ್: ಯುಪಿ ಬೋರ್ಡ್ 10 ನೇ ತರಗತಿ ಪರೀಕ್ಷೆಯಲ್ಲಿ ತನ್ನದೇ ಫಲಿತಾಂಶ ನೋಡಿದ ಬಾಲಕನೋರ್ವ ಮೂರ್ಛೆ ಹೋದ ಘಟನೆ ಮೀರತ್‌ ನಲ್ಲಿ ನಡೆದಿದೆ.

Advertisement

ತಾನು 93.5% ಅಂಕಗಳನ್ನು ಗಳಿಸಿದನ್ನು ಕಂಡು ಪ್ರಜ್ಞೆ ತಪ್ಪಿದ್ದಾನೆ. ಮೀರತ್ ನ ಮೋದಿಪುರಂನ ಮಹರ್ಷಿ ದಯಾನಂದ ಇಂಟರ್ ಕಾಲೇಜಿನ 16 ವರ್ಷದ ಅನ್ಶುಲ್ ಕುಮಾರ್ ತನ್ನ ಪರೀಕ್ಷೆಯಲ್ಲಿ 93.5% ಅಂಕಗಳನ್ನು ಗಳಿಸಿದ್ದಾನೆ. ಅಂದ ಹಾಗೇ ಆತ ಫಲಿತಾಂಶವನ್ನು ನೋಡಿದ ನಂತರ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದಾನೆ. ತಕ್ಷಣ
ಆತನನ್ನು ಆಸ್ಪತ್ರೆಗೆ ದಾಖಲಾಗಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಯುಪಿ ಬೋರ್ಡ್ ಶನಿವಾರ 10 ನೇ ತರಗತಿ ಮತ್ತು 12 ನೇ ತರಗತಿ ಫಲಿತಾಂಶಗಳನ್ನು ಪ್ರಕಟಿಸಿದೆ.

Advertisement

Advertisement
Tags :
Advertisement