ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ತಂದೆ ನಡೆಸುವ ಕಲಾಪವನ್ನು ಸಹಪಾಠಿಗಳ ಜತೆಗೆ ವೀಕ್ಷಿಸಿದ ಯು.ಟಿ ಖಾದರ್ ಪುತ್ರಿ

ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರ ಸುಪುತ್ರಿ ಹವ್ವಾ ನಸೀಮಾ ಅವರು ತಂದೆ ನಡೆಸುವ ಕಲಾಪವನ್ನು ಸಹಪಾಠಿಗಳ ಜತೆಗೆ ವೀಕ್ಷಿಸಿದ್ದಾರೆ.
12:07 PM Feb 20, 2024 IST | Ashitha S

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರ ಸುಪುತ್ರಿ ಹವ್ವಾ ನಸೀಮಾ ಅವರು ತಂದೆ ನಡೆಸುವ ಕಲಾಪವನ್ನು ಸಹಪಾಠಿಗಳ ಜತೆಗೆ ವೀಕ್ಷಿಸಿದ್ದಾರೆ.

Advertisement

ತನ್ನ ಮಂಗಳೂರು ಸಂತ ಅಲೋಷಿಯಸ್ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ರಸಾಯನಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗದ ಸಹಪಾಠಿಗಳ ಜೊತೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ತಂದೆಯ ಕಲಾಪವನ್ನು ವೀಕ್ಷಿಸುವುದರ ಜೊತೆಗೆ ವಿಧಾನಸೌಧ ಹಾಗೂ ಕಲಾಪಗಳ ಮಹತ್ವದ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಪಡೆದುಕೊಂಡರು. ಒಟ್ಟು 38 ವಿದ್ಯಾರ್ಥಿಗಳು ಹಾಗೂ ಇಬ್ಬರು ಉಪನ್ಯಾಸಕರು ಭಾಗಿಯಾಗಿದ್ದರು.

Advertisement
Advertisement
Tags :
indiaKARNATAKALatestNewsNewsKannadaಕಲಾಪಬೆಂಗಳೂರುಯು. ಟಿ. ಖಾದರ್ಹವ್ವಾ ನಸೀಮಾ
Advertisement
Next Article