For the best experience, open
https://m.newskannada.com
on your mobile browser.
Advertisement

ವಿಷಕಾರಿ ಹಾವನ್ನು ಕಚ್ಚಿ ತಿಂದು ವಿಕೃತಿ ಮೆರೆದ ಭೂಪ: ವಿಡಿಯೋ ವೈರಲ್

ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಗಂಗಾ ಪ್ರಸಾದ್ ಎಂಬ ಡಕಾಯಿತ ಜೀವಂತ ಹಾವನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಉತ್ತರ ಪ್ರದೇಶದ ಫತೇಪುರದಲ್ಲಿ ಈ ಘಟನೆ ನಡೆದಿದೆ.
04:48 PM Jul 09, 2024 IST | Ashitha S
ವಿಷಕಾರಿ ಹಾವನ್ನು ಕಚ್ಚಿ ತಿಂದು ವಿಕೃತಿ ಮೆರೆದ ಭೂಪ  ವಿಡಿಯೋ ವೈರಲ್

ಉತ್ತರಪ್ರದೇಶ: ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಗಂಗಾ ಪ್ರಸಾದ್ ಎಂಬ ಡಕಾಯಿತ ಜೀವಂತ ಹಾವನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಉತ್ತರ ಪ್ರದೇಶದ ಫತೇಪುರದಲ್ಲಿ ಈ ಘಟನೆ ನಡೆದಿದೆ.

Advertisement

ಈತ ಭೂಮಿ ಅಥವಾ ನದಿಯಿಂದ ಹಾವುಗಳನ್ನು ಹಿಡಿದು ನಂತರ ಅವುಗಳನ್ನು 'ಬೇಟೆಯಾಡುವುದು' ಈತನ ಅಭ್ಯಾಸವಾಗಿತ್ತು. ಡಕಾಯಿತ ಜೀವಂತ ಹಾವುಗಳನ್ನು ತಿನ್ನುವ ವ್ಯಾಮೋಹವನ್ನು ಹೊಂದಿದ್ದಾನೆ ಎಂದು ವರದಿಯಾಗಿದೆ.

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಡಕಾಯಿತ ಗಂಗಾ ಪ್ರಸಾದ್ ಹಾವನ್ನು ಕಚ್ಚಿ ಕಚ್ಚಿ ತಿಂದು ನುಂಗಿದ್ದಾನೆ.ಗಂಗಾ ಪ್ರಸಾದ್ ಒಬ್ಬ ಭಯಾನಕ ಡಕಾಯಿತನಾಗಿದ್ದು, ಅನೇಕ ವರ್ಷಗಳಿಂದ ಜೈಲಿನಲ್ಲಿ ಕಳೆದಿದ್ದಾನೆ ಎಂದು ಹೇಳಲಾಗಿದೆ.

Advertisement

Advertisement
Tags :
Advertisement