ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಂಕ್ರಾಂತಿ ಹಬ್ಬಕ್ಕೆ 'ಉಪಾಧ್ಯಕ್ಷ' ಚಿತ್ರದ ಟ್ರೈಲರ್ ರಿಲೀಸ್

ಸಂಕ್ರಾಂತಿ ಹಬ್ಬಕ್ಕೆ ನಟ ಚಿಕ್ಕಣ್ಣ ಅಭಿನಯದ 'ಉಪಾಧ್ಯಕ್ಷ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
07:03 AM Jan 15, 2024 IST | Ramya Bolantoor

ಸಂಕ್ರಾಂತಿ ಹಬ್ಬಕ್ಕೆ ನಟ ಚಿಕ್ಕಣ್ಣ ಅಭಿನಯದ 'ಉಪಾಧ್ಯಕ್ಷ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

Advertisement

'ಉಪಾಧ್ಯಕ್ಷ' ಸಿನಿಮಾದ ಕಥೆಯೂ'ಗೆಜ್ಜೆಪುರ'ದಲ್ಲೇ ನಡೆಯುತ್ತಿದೆ.ಮ ಈ ಸಿನಿಮಾದಲ್ಲಿ  ಗೌಡರ ಮಗಳನ್ನೇ ಲವ್ ಮಾಡಿ ಕರೆದುಕೊಂಡು ಓಡಿಹೋಗುವ ಕಥೆ ಈ ಸಿನಿಮಾದಲ್ಲಿದೆ.

ಅಧ್ಯಕ್ಷ ಸಿನಿಮಾದ ಮೂಲಕ ಸಿನಿರಸಿಕರನ್ನು ನಕ್ಕು ನಗಿಸಿದ ನಟ ಚಿಕ್ಕಣ್ಣ ಈ ಸಿನಿಮಾದಲ್ಲೂ ಮೋಡಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

ಡಿ ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ಚಿಕ್ಕಣ್ಣ ಅವರಿಗೆ ಜೋಡಿಯಾಗಿ ಮಲೈಕಾ ವಾಸುಪಾಲ್ ಅಭಿನಯಿಸಿದ್ದಾರೆ. ಜನವರಿ 26ರಂದು ಈ ಸಿನಿಮಾ ರಾಜ್ಯದಾದ್ಯಂತ ತೆರೆಗೆ ಬರಲಿದೆ.

Advertisement
Tags :
FILMSLatestNewsNewsKannada
Advertisement
Next Article