For the best experience, open
https://m.newskannada.com
on your mobile browser.
Advertisement

ದಿಢೀರ್ ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿದ ಮನೆ: ವಿಡಿಯೋ ವೈರಲ್

ದಿಢೀರ್​ ಬೆಂಕಿ ಬಿದ್ದ ಕಾರಣ ಮನೆಯೊಂದು ಹೊತ್ತಿ ಉರಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕಮಲಾ ನಗರದಲ್ಲಿರೋ ಬಾಂಬೆ ಬಿಹೆಚ್​ಇಎಲ್ ಎನ್ನುವ ಮನೆಗೆ ಬೆಂಕಿ ಬಿದ್ದಿದೆ. ಈ ಕೂಡಲೇ ಮನೆ ಹೊತ್ತಿ ಉರಿದಿದೆ.
08:43 PM Jan 09, 2024 IST | Gayathri SG
ದಿಢೀರ್ ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿದ ಮನೆ  ವಿಡಿಯೋ ವೈರಲ್

ದೆಹಲಿ: ದಿಢೀರ್​ ಬೆಂಕಿ ಬಿದ್ದ ಕಾರಣ ಮನೆಯೊಂದು ಹೊತ್ತಿ ಉರಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕಮಲಾ ನಗರದಲ್ಲಿರೋ ಬಾಂಬೆ ಬಿಹೆಚ್​ಇಎಲ್ ಎನ್ನುವ ಮನೆಗೆ ಬೆಂಕಿ ಬಿದ್ದಿದೆ. ಈ ಕೂಡಲೇ ಮನೆ ಹೊತ್ತಿ ಉರಿದಿದೆ.

Advertisement

ಇನ್ನು, ಶಾರ್ಟ್​ ಸರ್ಕ್ಯೂಟ್​​ನಿಂದ ಏಕಾಏಕಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರ ಪರಿಣಾಮ ಬೆಂಕಿ ಕೆನ್ನಾಲಿಗೆಗೆ ಸಂಪೂರ್ಣ ಮನೆ ಸುಟ್ಟು ಹೋಗಿದೆ. ಇದರಿಂದ ಸ್ಥಳೀಯರು ಕಂಗಾಲಾಗಿ ಹೋದರು. ಸದ್ಯ ಈ ಸಂಬಂಧ ದೆಹಲಿ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ.

Advertisement

Advertisement
Tags :
Advertisement