ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇರಾನ್‌ನಲ್ಲಿ ಮೀನಿನ ಮಳೆ; ವೀಡಿಯೋ ವೈರಲ್‌

ಇರಾನ್‌ನಲ್ಲಿ ಮೀನಿನ ಮಳೆಯಾಗುತ್ತಿದೆ. ಜಲಚರಗಳು ಆಕಾಶದಿಂದ ಕೆಳಗೆ ಬೀಳುತ್ತಿವೆ. ಹಲವು ಮೀನುಗಳು ಆಕಾಶದಿಂದ ಬೀಳುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಮೇ 5ರಂದು ಇರಾನ್‌ನ ಯಸುಜ್ ಪ್ರದೇಶದಲ್ಲಿ ನಡೆದ ಅಪರೂಪದ ಘಟನೆಯೆಂದು ಹೇಳಲಾಗುತ್ತಿದೆ.
12:29 PM May 07, 2024 IST | Ashitha S

ಇರಾನ್: ಇರಾನ್‌ನಲ್ಲಿ ಮೀನಿನ ಮಳೆಯಾಗುತ್ತಿದೆ. ಜಲಚರಗಳು ಆಕಾಶದಿಂದ ಕೆಳಗೆ ಬೀಳುತ್ತಿವೆ. ಹಲವು ಮೀನುಗಳು ಆಕಾಶದಿಂದ ಬೀಳುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಮೇ 5ರಂದು ಇರಾನ್‌ನ ಯಸುಜ್ ಪ್ರದೇಶದಲ್ಲಿ ನಡೆದ ಅಪರೂಪದ ಘಟನೆಯೆಂದು ಹೇಳಲಾಗುತ್ತಿದೆ.

Advertisement

ವೈರಲ್ ಆದ ಕ್ಲಿಪ್‌ನಲ್ಲಿ ಜನರು ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಹಿಡಿಯುವುದು, ಬುಟ್ಟಿಯಲ್ಲಿ ಸಂಗ್ರಹಿಸುವುದನ್ನು ನೋಡಬಹುದು. ಸ್ಥಳೀಯ ನಿವಾಸಿಗಳು ಬೀದಿಗಳಿಂದ ಸಿಕ್ಕ ಉಚಿತ ಮೀನುಗಳನ್ನು ಖುಷಿಯಿಂದ ತಮ್ಮ ಮನೆಗೆ ತೆಗೆದುಕೊಂಡು ಹೋದರು. ಆದರೆ ಇದು ಮೀನಿನ ಮಳೆಯಲ್ಲ. ಜಲಚರಗಳು ಸುಂಟರಗಾಳಿಗೆ ಸಮುದ್ರದಿಂದ ಬಂದು ರಸ್ತೆಗೆ ಬಿದ್ದಿವೆ ಎಂದು ವರದಿಯಾಗಿದೆ.

Advertisement
Advertisement
Tags :
RainingFishSkyviral videoಇರಾನ್
Advertisement
Next Article