For the best experience, open
https://m.newskannada.com
on your mobile browser.
Advertisement

ಕೆನಡಾದ ಗ್ಯಾಬ್ರಿಯಲ್‌ ವಿವಿಯಿಂದ ಗಾಯಕ ವಿಜಯ್‌ ಪ್ರಕಾಶ್‌ ಗೌರವ ಡಾಕ್ಟರೇಟ್‌

ಜನಪ್ರಿಯ ಬಹುಭಾಷಾ ಗಾಯಕ ವಿಜಯ್‌ ಪ್ರಕಾಶ್‌ ಅವರಿಗೆ ಕೆನಡಾದ ಟೊರೆಂಟೊದ ರಿಚ್ಮಂಡ್‌ ಗ್ಯಾಬ್ರಿಯಲ್‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿದೆ. ಸಂಗೀತ ಕ್ಷೇತ್ರದಲ್ಲಿ ಅವರ ಸಾಧನೆಗೆ ಗೌರವ ಡಾಕ್ಟರೇಟ್‌ ನೀಡಲಾಗಿದೆ. ವಿಜಯ್‌ ಪ್ರಕಾಶ್‌ ಜತೆಗೆ ತಮಿಳು ಗಾಯಕ ಶ್ರೀನಿವಾಸ್‌ ಅವರಿಗೂ ಗೌರವ ಡಾಕ್ಟರೇಟ್‌ ನೀಡಲಾಗಿದೆ.
07:22 PM Apr 21, 2024 IST | Nisarga K
ಕೆನಡಾದ ಗ್ಯಾಬ್ರಿಯಲ್‌ ವಿವಿಯಿಂದ ಗಾಯಕ ವಿಜಯ್‌ ಪ್ರಕಾಶ್‌ ಗೌರವ ಡಾಕ್ಟರೇಟ್‌
ಕೆನಡಾದ ಗ್ಯಾಬ್ರಿಯಲ್‌ ವಿವಿಯಿಂದ ಗಾಯಕ ವಿಜಯ್‌ ಪ್ರಕಾಶ್‌ ಗೌರವ ಡಾಕ್ಟರೇಟ್‌

ಬೆಂಗಳೂರು: ಜನಪ್ರಿಯ ಬಹುಭಾಷಾ ಗಾಯಕ ವಿಜಯ್‌ ಪ್ರಕಾಶ್‌ ಅವರಿಗೆ ಕೆನಡಾದ ಟೊರೆಂಟೊದ ರಿಚ್ಮಂಡ್‌ ಗ್ಯಾಬ್ರಿಯಲ್‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿದೆ. ಸಂಗೀತ ಕ್ಷೇತ್ರದಲ್ಲಿ ಅವರ ಸಾಧನೆಗೆ ಗೌರವ ಡಾಕ್ಟರೇಟ್‌ ನೀಡಲಾಗಿದೆ. ವಿಜಯ್‌ ಪ್ರಕಾಶ್‌ ಜತೆಗೆ ತಮಿಳು ಗಾಯಕ ಶ್ರೀನಿವಾಸ್‌ ಅವರಿಗೂ ಗೌರವ ಡಾಕ್ಟರೇಟ್‌ ನೀಡಲಾಗಿದೆ.

Advertisement

ಈನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು ʻನನ್ನ ಮೊದಲ ಗೌರವ ಡಾಕ್ಟರೇಟ್‌ ಅನ್ನು ಗ್ಯಾಬ್ರಿಯಲ್‌ ವಿಶ್ವವಿದ್ಯಾಲಯ ಶ್ರೀನಿವಾಸ್‌ ಅವರೊಂದಿಗೆ ಸ್ವೀಕರಿಸುತ್ತಿರುವುದು ಖುಷಿ ನೀಡಿದೆʼ ಎಂದು ಬರೆದುಕೊಂಡಿದ್ದಾರೆ.

Advertisement
Advertisement
Tags :
Advertisement