ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ವಿರಾಟ್​​ ಕೊಹ್ಲಿ

ಪ್ರಸ್ತುತ ಇಂಗ್ಲೆಂಡ್​​ ವಿರುದ್ಧ ನಡೆಯುತ್ತಿರೋ ಮೊದಲ 2 ಟೆಸ್ಟ್​​ಗಳಿಗೆ ಮಾತ್ರ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಮೊದಲ 2 ಟೆಸ್ಟ್​​ಗಳಿಗೆ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​​ ವಿರಾಟ್​​ ಕೊಹ್ಲಿ ಅಲಭ್ಯರಾಗಿದ್ದರು. ಈಗ ಉಳಿದ ಮೂರು ಟೆಸ್ಟ್​ಗಳಿಗೆ ಬಿಸಿಸಿಐ ಭಾರತ ತಂಡವನ್ನು ಘೋಷಿಸಲಿದೆ.
05:11 PM Feb 01, 2024 IST | Ashitha S

ಮುಂಬೈ:  ಪ್ರಸ್ತುತ ಇಂಗ್ಲೆಂಡ್​​ ವಿರುದ್ಧ ನಡೆಯುತ್ತಿರೋ ಮೊದಲ 2 ಟೆಸ್ಟ್​​ಗಳಿಗೆ ಮಾತ್ರ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಮೊದಲ 2 ಟೆಸ್ಟ್​​ಗಳಿಗೆ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​​ ವಿರಾಟ್​​ ಕೊಹ್ಲಿ ಅಲಭ್ಯರಾಗಿದ್ದರು. ಈಗ ಉಳಿದ ಮೂರು ಟೆಸ್ಟ್​ಗಳಿಗೆ ಬಿಸಿಸಿಐ ಭಾರತ ತಂಡವನ್ನು ಘೋಷಿಸಲಿದೆ.

Advertisement

ಇನ್ನು, ಈ ಹೊತ್ತಲ್ಲೇ ಟೀಮ್​ ಇಂಡಿಯಾಗೆ ವಿರಾಟ್​ ಕೊಹ್ಲಿ ಬಿಗ್​ ಶಾಕ್​ ಕೊಟ್ಟಿದ್ದಾರೆ. ಕೊನೇ ಮೂರು ಟೆಸ್ಟ್​​ಗಳಿಂದಲೂ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ದೂರ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಇವರ ಬದಲಿಗೆ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರಗೆ ಅವಕಾಶ ನೀಡಬಹುದು.

ಇತ್ತೀಚೆಗೆ ಹೈದರಾಬಾದಿನ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಮೊದಲ ಟೆಸ್ಟ್​​ನಲ್ಲಿ ಭಾರತ ತಂಡವು   ಸೋಲು ಕಂಡಿತ್ತು. ಇಂಗ್ಲೆಂಡ್​ ತಂಡದ ವಿರುದ್ಧ 28 ರನ್​​ಗಳಿಂದ ಸೋಲು ಅನುಭವಿಸಿತ್ತು.

Advertisement

Advertisement
Tags :
indiaLatestNewsNewsKannadaನವದೆಹಲಿಪ್ರಧಾನಿ ನರೇಂದ್ರ ಮೋದಿವಿರಾಟ್ ಕೊಹ್ಲಿ
Advertisement
Next Article