ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರು ವೆದರ್ ಸಕತ್ ಮಗಾ’ ವಿರಾಟ್‌ ವಿಡಿಯೋ ವೈರಲ್‌

ಐಪಿಎಲ್ ಟೀಂ ಆರ್‌ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರ ಅಪ್ಪಟ ಅಭಿಮಾನಿಗಳು.
03:42 PM Dec 23, 2023 IST | Ramya Bolantoor

ಬೆಂಗಳೂರು: ಐಪಿಎಲ್ ಟೀಂ ಆರ್‌ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರ ಅಪ್ಪಟ ಅಭಿಮಾನಿಗಳು. ಕಳೆದ 15ಕ್ಕೂ ಹೆಚ್ಚು ವರ್ಷದಿಂದ ಕೊಹ್ಲಿ ಬೆಂಗಳೂರು ಟೀಂಗೆ ಆಡುತ್ತಿದ್ದಾರೆ. ಹೀಗಿದ್ದಾಗ ಸ್ವಲ್ಪ ಸ್ವಲ್ಪ ಕನ್ನಡ ಕಲಿತಿದ್ದಾರೆ. ವಿರಾಟ್ ಕೊಹ್ಲಿ ಅವರೀಗ, ಕನ್ನಡ ಭಾಷೆ ಮಾತನಾಡಿದ್ದನ್ನು ನೀವು ನೋಡಿದ್ದೀರಾ? ಹಾಗಾದರೆ ಮುಂದೆ ನೋಡಿ.

Advertisement

ಈಗ ಇದೇ ಕೊಹ್ಲಿ ಅವರು ಖಾಸಗಿ ಸಂದರ್ಶನದ ಸಮಯದಲ್ಲಿ, ಕನ್ನಡದಲ್ಲಿ ಮಾತನಾಡಿದ್ದು ಫುಲ್ ವೈರಲ್ ಆಗುತ್ತಿದೆ. ಆ ಬಗ್ಗೆ ವಿಡಿಯೋ ಇದೆ ಮುಂದೆ ನೋಡಿ. ಕೊಹ್ಲಿ ಅವರು ಖಾಸಗಿ ಸಂದರ್ಶನದ ಸಮಯದಲ್ಲಿ, ಕನ್ನಡದಲ್ಲಿ ಮಾತನಾಡಿದ್ದು ಫುಲ್ ವೈರಲ್ ಆಗುತ್ತಿದೆ. ಆ ಬಗ್ಗೆ ವಿಡಿಯೋ ಇದೆ ಮುಂದೆ ನೋಡಿ. ದಿ ಬ್ಯಾಂಗಳೋರ್ ವೆದರ್ ಮಗಾ' ಅಂತ ಸಂದರ್ಶಕ ಪ್ರಶ್ನೆ ಕೇಳಿದಾಗ, ಅದಕ್ಕೆ ವಿರಾಟ್ ಕೊಹ್ಲಿ ಅವರು 'ಸಖತ್ ಮಗಾ' ಅಂತಾ ಉತ್ತರ ನೀಡಿದ್ದಾರೆ. ಹಾಗೇ ಕನ್ನಡದಲ್ಲಿ ಮಾತು ಮುಂದುವರಿಸುವ ವಿರಾಟ್ ಕೊಹ್ಲಿ ಅವರು, 'ನನಗೆ ಕನ್ನಡ ಗೊತ್ತಿಲ್ಲ. ಏನ್ ಗುರೂ, ಏನ್ ಡ್ಯಾಡಿ' ಅಂತಾ ಡೈಲಾಗ್ ಹೇಳಿದ್ದಾರೆ. ಹಾಗೇ ಇದೇ ವೇಳೆ ನನಗೆ ಗೊತ್ತಿಲ್ಲ ಆದರೆ ಯಾರೋ ಒಬ್ಬರು ಹಿಂಗೆ ಹೇಳಿ ಅಂತಾ ಹೇಳಿದ್ರು, ಅದಕ್ಕೆ ಈಗ ಇಷ್ಟು ಕನ್ನಡನ ನಾನು ಮಾತನಾಡುತ್ತೇನೆ ಅಂತಾ ಹೇಳಿದ್ದಾರೆ ವಿರಾಟ್ ಕೊಹ್ಲಿ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

https://www.instagram.com/reel/C1FUgRyPaKE/?utm_source=ig_embed&ig_rid=b9931ba1-846a-4e05-b8f5-6cb300a8e601

Advertisement

Advertisement
Tags :
LatestNewsNewsKannadaviralvideoಐಪಿಎಲ್ಬೆಂಗಳೂರುವಿರಾಟ್ ಕೊಹ್ಲಿ
Advertisement
Next Article